ಉಚಿತ ಪಠ್ಯ ಪುಸ್ತಕಗಳ ವಿತರಣೆ ನಗರೇಶ್ವರಸ್ವಾಮಿ ಟ್ರಸ್ಟ್ ವತಿಯಿಂದ






ಶ್ರೀ ನಗರೇಶ್ವರಸ್ವಾಮಿ ದೇವಾಲಯ ಟ್ರಸ್ಟ್ ವತಿಯಿಂದ ದೊಡ್ಡಬಳ್ಳಾಪುರ ತಾಲ್ಲೂಕಿನ ಬೆನಕಿನಮಡುಗು, ತಿಪ್ಪೂರು, ಸಾಸಲು, ಹೊಸಹಳ್ಳಿ ತಾಂಡ, ಚನ್ನವೀರನಹಳ್ಳಿ, ಜಾಲಿಗೆರೆಸೇರಿದಂತೆ ಹತ್ತು ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕಗಳನ್ನು ವಿತರಿಸಲಾಯಿತು. ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕ ಮಹಾಲಿಂಗಯ್ಯ ಯಶಸ್ವಿಯಾಗಿ ನಡೆಸಿಕೊಟ್ಟರು. ಟ್ರಸ್ಟ್ ನ ಪುಟ್ಟರುದ್ರಪ್ಪ, ಸತೀಶ್, ಶೇಖರ್(ಶ್ಯಾಮು) ಪ್ರಕಾಶ್ ಜಿ.ಪಿ, ಎಸ್ ನಟರಾಜ, ರಾಜೇಶ್, ಮಂಜುನಾಥ್.ಪಿ.ಸಿ, ರವಿಕುಮಾರ್, ಸಾಗರ್, ದೀಪಕ್ ಆರ್.ಪಿ, ವಿಕಾಸ್, ಮುರುಳಿ, ರಾಜೇಶ್, ಮಂಜುನಾಥ್.ಪಿ, ಲೋಕೆಶ್, ಸುನಿಲ್, ವಿಶ್ವಾಸ್, ಗಿರಿಶ್, ವಿನಯ್, ದೀಪಕ್ ಎಲ್ ಹಾಜರಿದ್ದರು.
Comments