ತುಮಕೂರಿನಲ್ಲಿ ಅತಿಹೆಚ್ಚು  ಮತಗಳ ಅಂತರದಿಂದ ದೇವೇಗೌಡರನ್ನು ಗೆಲ್ಲಿಸಬೇಕು- ಉಪಮುಖ್ಯಮಂತ್ರಿ ಡಾ. ಪರಮೇಶ್ವರ್

16 Apr 2019 6:30 PM |
678 Report

ಕೊರಟಗೆರೆ; ಬಿಜೆಪಿದು ಒಡೆದು ಆಳುವ ಸಿದ್ಧಾಂತ. ಸಂವಿಧಾನವನ್ನೇ ಬದಲಿಸುವ, ಸುಟ್ಟುಹಾಕುವ ಮಾತನಾಡಿದ ಇವರನ್ನು ಮತ್ತೆ ತರಬೇಕಾ? ಮನು‌ಸಂಸ್ಕೃತಿ ಮತ್ತೊಮ್ಮೆ ತರುವ ಸಿದ್ಧಾಂತ ಈ ಬಿಜೆಪಿಯದ್ದು. ಅದಕ್ಕೆ ನಾವಿಬ್ಬರು ಒಂದಾಗಿ ಪಣತೊಟ್ಟಿದ್ದೇವೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು ಕೊರಟಗೆರೆ ಪಟ್ಟಣದಲ್ಲಿ ನಡೆದ ಜೆಡಿಎಸ್-ಕಾಂಗ್ರೇಸ್ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿ ಮಾತನಾಡಿದರು

 

 

Edited By

Raghavendra D.M

Reported By

Raghavendra D.M

Comments