ಇಸ್ಪೀಟ್ ಅಡ್ಡೆಯ ಮೇಲೆ ದಾಳಿ 30bಜನರ ಬಂಧನ

06 Apr 2019 8:46 PM |
363 Report

ಕೊರಟಗೆರೆ :- ಕೊರಟಗೆರೆ ಸಿಪಿಐ ನದಾಪ್ ಮತ್ತು ಪಿಎಸೈ ಮಂಜುನಾಥ ನೇತೃತ್ವದ ಪೊಲೀಸರ ತಂಡದಿಂದ ಏಕಕಾಲದಲ್ಲಿ ಕಾಯ೯ಚರಣೆ... ತಾಲೂಕಿನ ಆರು ಕಡೆ ಏಕಕಾಲದಲ್ಲಿ ಇಸ್ಪೀಟ್ ಅಡ್ಡೆಗಳ ಮೇಲೆ ಪೋಲಿಸರ ದಾಳಿ 30ಜನ ಆರೋಪಿಗಳ ಬಂಧನ.. ಬೊಮ್ಮಲದೇವಿಪುರ, ಅವಲಯ್ಯನಪಾಳ್ಯ, ನವಿಲುಕುರಿಕೆ, ಥರಟಿ, ದಾಸಲುಕುಂಟೆ, ದೊಡ್ಡಗೌಡನಪಾಳ್ಯದಲ್ಲಿ ಇಸ್ಪೀಟ್ ಆಟದಲ್ಲಿ ನಿರತರಾಗಿದ್ದ ಆರೋಪಿಗಳ ಬಂಧನ.. 30ಜನ ಆರೋಪಿಗಳಿಂದ 21760ಸಾವಿರ ನಗದು ಮತ್ತು ಆರು ಮೊಬೈಲ್ ಗಳನ್ನು ವಶಕ್ಕೆ ಪಡೆದ ಪೋಲಿಸರ ತಂಡ.. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ 30ಜನ ಆರೋಪಿಗಳ ಮೇಲೆ ಪ್ರಕರಣ ದಾಖಲು..!!

Edited By

Raghavendra D.M

Reported By

Raghavendra D.M

Comments