ಎಲ್ಲ ಘಟನೆಗಳು ಕೇವಲ ಆಕಸ್ಮಿಕ ಘಟನೆಗಳಲ್ಲ ಬದಲಾಗಿ ಅತ್ಯಂತ ವ್ಯವಸ್ಥಿತವಾಗಿ ಹೆಣೆದ ಜೆಹಾದಿ ಕಾರ್ಯತಂತ್ರದ ಭಾಗ

04 Apr 2019 7:36 AM |
421 Report

ಸಿನೆಮಾ_ಜೆಹಾದ್......... ಸಲಿಂ-ಜಾವೇದ್ ಜೋಡಿ ರಚಿಸಿದ ಚಿತ್ರಕಥೆಗಳನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ, ನಿಮಗೆ ಪ್ರತಿ ಬಾರಿಯೂ ಬಹಳ ಚಾಲಾಕಿತನದಿಂದ ಹಿಂದೂ ಧರ್ಮವನ್ನು ಅಪಹಾಸ್ಯ ಮಾಡುತ್ತಿರುವ ಹಾಗೂ ಮುಸ್ಲಿಂ, ಇಸಾಯಿ ಧರ್ಮಗಳನ್ನು ಮಹಾನ್ ಎಂದು ಬಿಂಬಿಸುವ ಪ್ರಯತ್ನಗಳು ಗಮನಕ್ಕೆ ಬರುತ್ತವೆ. ಇವರ ಬಹುತೇಕ ಎಲ್ಲಾ ಸಿನೆಮಾಗಳಲ್ಲಿ ಒಂದಾದರೂ ಶ್ರೇಷ್ಟ ವ್ಯಕ್ತಿಯಾಗಿ ಬಿಂಬಿಸಿರುವ ಮುಸ್ಲಿಂ ಪಾತ್ರ ಇದ್ದೇ ಇರುತ್ತದೆ. ಹಾಗೆ ಹಿಂದು ದೇವಾಲಯಗಳ ಅಪಹಾಸ್ಯ ಹಾಗೂ ಸಾಧುಗಳ ರೂಪದಲ್ಲಿರುವ ಪಾಖಂಡಿಗಳು, ಕಳ್ಳರ ಪಾತ್ರ ಇರುತ್ತದೆ.

"ಶೊಲೆ" ಸಿನೆಮಾದಲ್ಲಿ ಧರ್ಮೇಂದ್ರ ಶಿವನ ಬೃಹತ್ ಪ್ರತಿಮೆಯ ಹಿಂದೆ ಅಡಗಿಕೊಂಡು ಹೇಮಾಮಾಲಿನಿಯನ್ನು ಪ್ರೇಮಜಾಲದಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಾನೆ, ಇದು ಹಿಂದುಗಳು ದೇವಾಲಯಕ್ಕೆ ಹುಡುಗಿಯರನ್ನು ಚುಡಾಯಿಸಲು ಹೋಗುತ್ತಾರೆ ಎನ್ನುವ ಭಾವನೆ ಮೂಡಿಸುತ್ತದೆ.  ಇದೇ ಸಿನೆಮಾದಲ್ಲಿನ ಎ ಕೆ ಹಾನಗಲನ ಮುಸ್ಲಿಂ ಪಾತ್ರ ಎಷ್ಟು ಧಾರ್ಮಿಕವಾದುದೆಂದರೆ, ನಮಾಜಿನ ಸಮಯದ ಅಜಾನ್ ಕರೆ ಬಂದಿದ್ದರಿಂದ ಆತ ಸತ್ತ ತನ್ನ ಮಗನ ಹೆಣವನ್ನು ಅಲ್ಲೆ ಬಿಟ್ಟು ನಮಾಜಿಗೆ ತೆರಳುತ್ತಾನೆ ಮತ್ತು ಹುತಾತ್ಮನಾಗಲು ಅಲ್ಲಾ ನನಗೆ ಮತ್ತೊಬ್ಬ ಮಗನನ್ನು ಏಕೆ ನೀಡಿಲ್ಲ ಕೇಳಿಕೊಳ್ಳುತ್ತಾನೆ.

"ದೀವಾರ್" ಸಿನೆಮಾದಲ್ಲಿ ಅಮಿತಾಭ್ ಬಚ್ಚನ್ ಒಬ್ಬ ನಾಸ್ತಿಕ, ದೇವರ ಪ್ರಸಾದವನ್ನೂ ಕೂಡ ಆತ ಸ್ವಿಕರಿಸುವುದಿಲ್ಲ. ಆದರೆ ತನ್ನೊಂದಿಗೆ "786" ಸಂಖ್ಯೆಯ ಬಿಲ್ಲೆಯೊಂದನ್ನು ಜೇಬಿನಲ್ಲಿ ಸದಾ ಇಟ್ಟುಕೊಂಡಿರುತ್ತಾನೆ. ಸಿನೆಮಾದಲ್ಲಿ ಈ ಬಿಲ್ಲೆ ಪ್ರತಿ ಬಾರಿ ಅವನ ಜೀವ ಉಳಿಸುತ್ತಿರುತ್ತದೆ, ಕಥೆ ಹೇಗಿದೆ ನೋಡಿ. ಅದರಂತೆ "ಜಂಜಿರ್" ಸಿನೆಮಾದಲ್ಲಿ ಅಮಿತಾಬ್ ಒಬ್ಬ ನಾಸ್ತಿಕ, ಜಯಾಬಚ್ಚನ್ ಹಿಂದೂ ದೇವರ ಮೇಲೆ ಬೇಸರಗೊಂಡು ಹಾಡು ಹಾಡುತ್ತಾಳೆ.  ಆದರೆ ಶೆರ್ ಖಾನ್ ಒಬ್ಬ ಆದರ್ಶ ಧರ್ಮಪಾಲನೆ ಮಾಡುವ ಮುಸ್ಲಿಂ ವ್ಯಕ್ತಿಯಾಗಿರುತ್ತಾನೆ. ಹಾಗೆ "ಶಾನ್" ಸಿನೆಮಾದಲ್ಲಿ ಅಮಿತಾಬ್ ಮತ್ತು ಶಶಿಕಪೂರ್ ಸನ್ಯಾಸಿಯ ವೇಷದಲ್ಲಿ ಜನರನ್ನು ದರೋಡೆ ಮಾಡುತ್ತಿರುತ್ತಾರೆ ಆದರೆ ಇದೇ ಸಿನೆಮಾದಲ್ಲಿ ಅಬ್ದುಲ್ ಒಬ್ಬ ಪ್ರಾಮಾಣಿಕ ವ್ಯಕ್ತಿ ಆತ ಸತ್ಯಕ್ಕಾಗಿ ಜೀವ ನೀಡಲು ಸಿದ್ದನಾಗಿರುತ್ತಾನೆ.

"ಕ್ರಾಂತಿ" ಸಿನೆಮಾದಲ್ಲಿ ದೇವಿಯ ಭಜನೆ ಮಾಡುವ ಆರಾಧಕ ಹಿಂದೂ ರಾಜನ‌ ಪಾತ್ರ ಒಬ್ಬ ದ್ರೋಹಿಯದ್ದು ಆದರೆ ಶತ್ರುಘ್ನ ಸಿನ್ಹಾ ನಿರ್ವಹಿಸಿದ ಕರಿಂಖಾನನ ಪಾತ್ರ ಒಬ್ಬ ಮಹಾನ್ ದೇಶಭಕ್ತನದ್ದು ಆತ ಸಿನೆಮಾದಲ್ಲಿ ದೇಶಕ್ಕಾಗಿ ತನ್ನ ಪ್ರಾಣಬಲಿ ನೀಡುತ್ತಾನೆ. "ಅಮರ ಅಕ್ಬರ್ ಅಂತೋನಿ" ಸಿನೆಮಾದಲ್ಲಿ ಈ ಮೂರು ಮಕ್ಕಳ ಹಿಂದೂ ತಂದೆಯ ಪಾತ್ರ ಕಿಶನ್ ಲಾಲ್ ಕೊಲೆಗಾರ ಮತ್ತು ಕಳ್ಳಸಾಗಣೆದಾರನಾಗಿರುತ್ತಾನೆ. ಆದರೆ ಅವನ‌ ಇಬ್ಬರು ಮಕ್ಕಳಾದ ಅಮರ್ ಮತ್ತು ಅಂತೋನಿಯರನ್ನು ಸಾಕಿದ ಮುಸ್ಲಿಂ ಹಾಗೂ ಇಸಾಯಿ ಪಾತ್ರಗಳು ಮಹಾನ್ ವ್ಯಕ್ತಿಯರದ್ದು.

ಒಟ್ಟಾರೆ ನಿಮಗೆ ಸಲಿಂ ಜಾವೆದ್ ಜೋಡಿಯ ಸಿನೆಮಾಗಳಲ್ಲಿ ಹಿಂದೂ ನಾಸ್ತಿಕ ಸಿಗುತ್ತಾನೆ ಅಥವಾ ಹಿಂದೂ ಧರ್ಮಗಳನ್ನು ಬಹಳ ನಾಜೂಕಿನಿಂದ ಅಪಹಾಸ್ಯ ಮಾಡುತ್ತಿರುವ ಯಾವುದಾದರೂ ದೃಶ್ಯಗಳು ಕಾಣಸಿಗುತ್ತವೆ. ಶೆರ್ ಖಾನ್, ಪಠಾಣ, DSP ಡಿಸೊಜಾ,ಅಬ್ದುಲ್, ಪಾದ್ರಿ, ಮೈಕಲ್, ಡೆವಿಡ್ ಮುಂತಾದ ಆದರ್ಶ ಪಾತ್ರಗಳು ಕಾಣಸಿಗುತ್ತವೆ. ಇಂತಹ ದೃಶ್ಯಗಳ ಮೇಲೆ ಇಲ್ಲಿಯವರೆಗೆ ನಿಮ್ಮ ಗಮನ ಬೀಳದ ಸಾದ್ಯತೆಗಳಿವೆ, ಮುಂದಿನ ಬಾರಿ ಈ ಸಲಿಂ ಜಾವೆದ್ ಜೋಡಿಯ ಸಿನೆಮಾಗಳನ್ನು ಸೂಕ್ಷ್ಮವಾಗಿ ಗಮನಿಸಿ. ಕೇವಲ ಸಲಿಂ ಜಾವೆದ್ ಮಾತ್ರವಲ್ಲ ಖಾದರ್ ಖಾನ್, ಕ್ಯಾಪಿ ಅಜ್ಮಿ, ಮಹೇಶ ಭಟ್ ಮುಂತಾದವರ ಸಿನೆಮಾಗಳಲ್ಲಿಯೂ ಇಂತಹುದೆ ದೃಶ್ಯಗಳಿವೆ. ಮಹೇಶ ಭಟ್ ಪಾಕಿಸ್ತಾನದಲ್ಲಿ ಅತಿ ಹೆಚ್ಚಿನ ಕಾರ್ಯಕ್ರಮ ನಿರ್ವಹಿಸಿದ ಭಾರತಿಯ ವ್ಯಕ್ತಿ, ಕಲೆ ದೇಶಕ್ಕಿಂತ ಮಿಗಿಲಾದದ್ದು ಎಂದಿದ್ದು ಈತನೇ. ಬಹಳ ಹಿಂದೆಯೇ ಈತ ಇಸ್ಲಾಮಿಗೆ ಮತಾಂತರವಾಗಿದ್ದಾನೆ ಎನ್ನಲಾಗುತ್ತದೆ.

ಬಾಲಿವುಡ್ ಸಿನೆಮಾ ರಂಗದಲ್ಲಿ ಮೊದಲಿನಿಂದಲೂ ದಾವೂದನ ಪ್ರಭಾವ ಇದೆ. ಇಲ್ಲಿ ಯಾವಾಗಲೂ ಅಪರಾಧಿಗಳ, ಮುಸ್ಲಿಂ ಪಾತ್ರಗಳ ಮಹಿಮಾ ಮಂಡನೆಯಾಗುತ್ತಿರುತ್ತದೆ. ಹಾಗೆ ಪಂಡಿತರನ್ನು ದೂರ್ತರು, ಬನಿಯಾರನ್ನು ವಂಚಕರು, ಠಾಕೂರರನ್ನು ಅಪರಾಧಿಗಳು ಮತ್ತು ಸರ್ದಾರಗಳನ್ನು ಜೋಕರಗಳಂತೆ ತೋರಿಸಿ ಅಪಹಾಸ್ಯ ಮಾಡಲಾಗುತ್ತದೆ.

PK ಯಲ್ಲಿ ಹಿಂದೂ ದೇವರಿಗೆ ರಾಂಗ್ ನಂಬರ ಎನ್ನುವ ಅಮೀರ್ ಖಾನ್ ಅಲ್ಲಾನಿಗೆ ರಾಂಗ್ ನಂಬರ ಎಂದು ಹೇಳಲ್ಲ. ಮಹಮ್ಮದ್ ಪೈಗಂಬರ್ ಜೀವನ ಚರಿತ್ರೆಯ ಕುರಿತು ಈ ಸಲಿಂ‌-ಜಾವೆದ್ ಜೋಡಿ ಸಿನೆಮಾ‌ ಕಥೆ ಬರೆದಿಲ್ಲ. ರಾಮ, ಕೃಷ್ಣ, ಹನುಮ, ಸರಸ್ವತಿ, ಸೀತೆ, ದುರ್ಗೆಯರ ನಗ್ನ ಚಿತ್ರ ಬಿಡಿಸಿ ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದ ಮುಸ್ಲಿಂ ಕಲಾಕಾರ ಎಮ್. ಎಫ್ ಹುಸೆನ್ ಅದೇ ಅಭಿವ್ಯಕ್ತಿ ಸ್ವಾತಂತ್ರ್ಯ ಉಪಯೋಗಿಸಿ ಅಲ್ಲಾ, ಮಹಮ್ಮದ್, ಆಯೆಷಾರ ನಗ್ನ ಚಿತ್ರ ರಚಿಸಿಲ್ಲ. ಈ ಎಲ್ಲ ಘಟನೆಗಳು ಕೇವಲ ಆಕಸ್ಮಿಕ ಘಟನೆಗಳಲ್ಲ ಬದಲಾಗಿ ಅತ್ಯಂತ ವ್ಯವಸ್ಥಿತವಾಗಿ ಹೆಣೆದ ಜೆಹಾದಿ ಕಾರ್ಯತಂತ್ರದ ಭಾಗ.

ಕೃಪೆ  ವಾಟ್ಸಪ್

Edited By

Ramesh

Reported By

Ramesh

Comments