JDS ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿರುವ ಸ್ಟಾರ್’ಗಳು ಇವರೇ ನೋಡಿ..!?

03 Apr 2019 12:19 PM |
1457 Report

ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಸಾಕಷ್ಟು ಸ್ಟಾರ್ ನಟರು ಬೀದಿಗಿಳಿದು ಪ್ರಚಾರ ಮಾಡುತ್ತಿದ್ದಾರೆ.. ಅದರಲ್ಲೂ ಮಂಡ್ಯದಲ್ಲಿ ಮಾತ್ರ ಸ್ಟಾರ್ ನಟರ ಜಾತ್ರೆ ಜೋರಾಗಿಯೇ ನಡೆಯುತ್ತಿದೆ.. ಇದರ ಬಡುವೆ ಜೆಡಿಎಸ್ ಪ್ರಚಾರಕಿರ ಪಟ್ಟಿ ಕೂಡ ಬಿಡುಗೆಡಯಾಗಿದೆ.. ಆದರೆ ಈ ಪಟ್ಟಿನಲ್ಲಿ ಯಾವುದೇ ಸಿನಿಮಾ ಸ್ಟಾರ್ಸ್ ಇಲ್ಲ ಎನ್ನುವುದೆ ಗಮರ್ನಾಹ ವಿಷಯವಾಗಿದೆ.

ಜೆಡಿಎಸ್ ಸ್ಟಾರ್ ಪ್ರಚಾರಕರ ಪಟ್ಟಿ ಈ ಕೆಳಕಂಡಂತಿದೆ.

ಹೆಚ್.ಡಿ. ದೇವೇಗೌಡ
ಹೆಚ್.ಡಿ. ಕುಮಾರಸ್ವಾಮಿ
ಹೆಚ್. ವಿಶ್ವನಾಥ್
ಹೆಚ್.ಡಿ. ರೇವಣ್ಣ

ಜಿ.ಟಿ. ದೇವೇಗೌಡ
ಸಿ.ಎಸ್. ಪುಟ್ಟರಾಜು
ಡಿ.ಸಿ. ತಮ್ಮಣ್ಣ
ವೆಂಕಟರಾವ್ ನಾಡಗೌಡ
ಬಂಡೆಪ್ಪ ಕಾಶೆಂಪೂರ್ 
ಸಾ.ರಾ. ಮಹೇಶ್
ಎಸ್.ಆರ್. ಶ್ರೀನಿವಾಸ್
ಎಂ.ಸಿ. ಮನಗುಳಿ
ಅನಿತಾ ಕುಮಾರಸ್ವಾಮಿ
ಪಿ.ಜಿ.ಆರ್. ಸಿಂಧ್ಯ
ಕುಪೇಂದ್ರ ರೆಡ್ಡಿ
ಎಲ್.ಆರ್. ಶಿವರಾಮೇಗೌಡ
ಬಸವರಾಜ್ ಹೊರಟ್ಟಿ
ಮರಿ ತಿಬ್ಬೇಗೌಡ
ಡಾ| ಕೆ. ಅನ್ನದಾನಿ
ಜೆ.ಕೆ. ಕೃಷ್ಣಾರೆಡ್ಡಿ
ಡಾ| ಬಿ.ಎಂ. ಫಾರೂಕ್
ಕಾಂತರಾಜು (ಬೆಮೆಲ್)
ಮೊಹಮ್ಮದ್ ಜಫ್ರುಲ್ಲಾ ಖಾನ್
ಟಿ.ಟಿ. ನಿಂಗಯ್ಯ
ಟಿ.ಎ. ಶರವಣ
ವೈ.ಎಸ್.ವಿ. ದತ್ತ
ರಮೇಶ್ ಬಾಬು
ಎನ್.ಹೆಚ್. ಕೋನರೆಡ್ಡಿ
ಕೆ.ಎಂ. ತಿಮ್ಮರಾಯಪ್ಪ
ಹೆಚ್.ಸಿ. ನೀರಾವರಿ
ಆರ್. ಪ್ರಕಾಶ್
ಭವಾನಿ ರೇವಣ್ಣ
ನಿಖಿಲ್ ಕುಮಾರಸ್ವಾಮಿ
ಡಾ| ಸೂರಜ್ ರೇವಣ್ಣ
ಸೈಯದ್ ಮೊಹಿಬ್ ಅಲ್ತಾಫ್
ಕೆ.ವಿ. ಅಮರನಾಥ್
ಪ್ರಜ್ವಲ್ ರೇವಣ್ಣ
ಸಯ್ಯದ್ ಶಫೀವುಲ್ಲಾ ಸಾಹೇಬ್
ಪ್ರೊ| ಸಿ.ಎಸ್. ರಂಗಪ್ಪ
ಎ.ಪಿ. ರಂಗನಾಥ್

Edited By

hdk fans

Reported By

hdk fans

Comments