ದೇವೆಗೌಡರು ಬಿಟ್ಟ ದಾಳಕ್ಕೆ ನಡುಗಿ ಹೋದ ಕಮಲ ಪಾಳಯ..!! ಜೆಡಿಎಸ್ ದಳಪತಿಯ ಮಾಸ್ಟರ್ ಫ್ಲಾನ್..!!!

03 Dec 2018 2:03 PM |
13358 Report

ರಾಜ್ಯ ರಾಜಕಾರಣದಲ್ಲಿ ದೇವೆಗೌಡರು ಹೊಸ ದಾಳವೊಂದನ್ನು ಉರುಳಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.ಕಮಲ ಹಾಗೂ ಕೈ ಪಾಳಯಕ್ಕೆ ಜೆಡಿಎಸ್ ಬಿಗ್ ಶಾಕ್ ನೀಡಲಿದೆ.ಇದೀಗ ದೋಸ್ತಿ ಸರ್ಕಾರ ಬಳಸಿಕೊಂಡು ದೊಡ್ಡ ಗೌಡರು ಹೊಸ ತಂತ್ರ ಎಣೆಯಲಿದ್ದಾರೆ.  ದಳಪತಿ ಗೌಡರು ಟಾರ್ಗೆಟ್ 60 ಕ್ಕೆ ದಾಳ ಉರುಳಿಸಲು ಸಜ್ಜಾಗಿದ್ದಾರೆ.

Edited By

hdk fans

Reported By

hdk fans

Comments