ಸಿಎಂ ಕುಮಾರಸ್ವಾಮಿ ಅವರ ಈ ನಿರ್ಧಾರಕ್ಕೆ ಜೈ ಎಂದ ಜನತೆ..! ಅಷ್ಟಕ್ಕೂ ಕುಮಾರಸ್ವಾಮಿಯವರು ಮಾಡಿದ ಕೆಲಸ ಏನ್ ಗೊತ್ತಾ..?

20 Oct 2018 10:07 AM |
23489 Report

ದೋಸ್ತಿ ಸರ್ಕಾರವನ್ನು ಪತನಗೊಳಿಸಲು ವಿಪಕ್ಷಗಳು ಬೇಕಾದಷ್ಟು ತಂತ್ರಗಳನ್ನು ಮಾಡುತ್ತಿವೆ. ಇದರ ನಡುವೆಯು ಕುಮಾರಸ್ವಾಮಿಯವರು ನಾಗರೀಕರಿಗೆ ಸಾಕಷ್ಟು ಅನುಕೂಲಗಳನ್ನು ಮಾಡಿದ್ದಾರೆ. ಇದೀಗ ಸರ್ಕಾರದ ವಿರುದ್ದ ತಂತ್ರಗಳನ್ನು ಮಾಡುತ್ತಿರುವವರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.

ಈ ಕ್ರಮ ಕೈಗೊಳ್ಳಲು ಸಿಸಿಬಿಗೆ ಅಲೋಕ್ ಕುಮಾರ್ ಅವರನ್ನು ನೇಮಿಸಿದ್ದಾರೆ.ಬೆಂಗಳೂರಿನಲ್ಲಿ ನಡೆಯುತ್ತಿರುವ ಭ್ರಷ್ಟಚಾರವನ್ನು ತಡೆಗಟ್ಟಲು ಕೆಲವು ದಿನಗಳ ಹಿಂದಷ್ಟೆ ಕುಮಾರಸ್ವಾಮಿಯವರು ಅಲೋಕ್ ಕುಮಾರ್ ಅವರನ್ನು ನೇಮಿಸಿದ್ದರು. ಇದೀಗ ಅಲೋಕ್ ಕುಮಾರ್ ಸಮಾಜ ದ್ರೋಹಿಗಳ ವಿರುದ್ದ ಕ್ರಮ ಕೈಗೊಳ್ಳಲ ಮುಂದಾಗಿದ್ದು ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.

Edited By

hdk fans

Reported By

hdk fans

Comments