ಕಾಂಗ್ರೆಸ್- ಜೆಡಿಎಸ್ ನ ಈ ಅಭ್ಯರ್ಥಿಗಳಿಗೆ ಒಲಿದ ಮೇಯರ್, ಉಪ ಮೇಯರ್ ಪಟ್ಟ..!!

28 Sep 2018 1:21 PM |
2873 Report

ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಮತ್ತು ಚುನಾವಣಾಧಿಕಾರಿ ಶಿವಯೋಗಿ ಸಿ. ಕಳಸದ ಅವರ ನೇತೃತ್ವದಲ್ಲಿ ಪಾಲಿಕೆಯ 19ನೇ ಅವಧಿಯ ಮೇಯರ್ ಮತ್ತು ಉಪ ಮೇಯರ್ ಚುನಾವಣೆಯನ್ನುಇಂದು ನಡೆಸಲಾಯಿತು.

ಈ ನಡುವೆ ಬಿಬಿಎಂಪಿಯ ನೂತನ ಮೇಯರ್ ಆಗಿ ಕಾಂಗ್ರೆಸ್ ಗಂಗಾಬಿಕೆ ಉಪಮೇಯರ್ ಆಗಿ ಜೆಡಿಎಸ್ ನ ರಮೀಳಾ ಉಮಾಶಂಕರ್‍ ಆಯ್ಕೆಯಾಗಿದ್ದು, ಅಧಿಕೃತವಾಗಿ ಘೋಷಣೆಯಾಗಬೇಕಾಗಿದೆ.

Edited By

Shruthi G

Reported By

hdk fans

Comments