ರಾಜ್ಯ ಸರ್ಕಾರದಿಂದ ಹೆಣ್ಣು ಮಕ್ಕಳಿಗೆ ಸಿಗಲಿದೆ ಈ ಮೊತ್ತದ ಹಣ..!ಬೇಕಾದ ದಾಖಲಾತಿಗಳು ಏನು ಗೊತ್ತಾ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್..

27 Sep 2018 3:42 PM |
6750 Report

ರಾಜ್ಯದ ಜನರಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಒಂದು ಹೊಸ ಸಿಹಿ ಸುದ್ದಿ ನೀಡಿದ್ದಾರೆ. ರಾಜ್ಯದ ಎಲ್ಲಾ ಮಹಿಳೆಯರಿಗೆ 11,000 ರೂಪಾಯಿ ಉಚಿತವಾಗಿ ಸಿಗಲಿದೆ. ಈ ಸುದ್ದಿ ಕೇಳಿದ ಪ್ರತಿ ಹೆಣ್ಣುಮಕ್ಕಳು ಸಂತೋಷಗೊಂಡಿದ್ದಾರೆ. ನೀವು ಸಹ ಈ ಹಣವನ್ನು ಪಡೆಯಬಹುದು. ಆದರೆ ಕೆಲವು ನಿಯಮಗಳನ್ನು ಪಾಲನೆ ಮಾಡಿದರೆ ಈ ಹಣವನ್ನು ಪಡೆಯಬಹುದು. ಇದಕ್ಕೆ ಬೇಕಾದ ದಾಖಲಾತಿಗಳು ಏನ್ ಗೊತ್ತಾ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.. ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಜಾತಿ ಆದಾಯ ಪ್ರಮಾಣ, ಪತ್ರ ಪತಿ-ಪತ್ನಿ ಆಧಾರ್ ಕಾರ್ಡ್..

Edited By

Shruthi G

Reported By

hdk fans

Comments