ತುಂಬಾಡಿ ವಿಎಸ್ ಎಸ್ ಎನ್ ಗೆ ಆಯ್ಕೆ

10 Sep 2018 7:39 PM |
328 Report

ಕೊರಟಗೆರೆ ಸೆ. 7: ತಾಲೂಕಿನ ತುಂಬಾಡಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 5 ವರ್ಷದ ಆಡಳಿತ ಮಂಡಳಿಗೆ ಚುನಾವಣೆಗೆ ಸದಸ್ಯರನ್ನು ಆಯ್ಕೆ ಯನ್ನು ಗುರುವಾರ ನಡೆಸಲಾಯಿತು. ಅಧ್ಯಕ್ಷರಾದಿ ಟಿ.ಎನ್ ದೊಡ್ಡಯ್ಯ, ಉಪಾಧ್ಯಕ್ಷರಾಗಿ ಗಿರಿಜಮ್ಮ, ನಿರ್ದೇಶಕರಾಗಿ ಟಿ.ಡಿ ಚಿಕ್ಕಣ್ಣ, ಟಿ.ಆರ್ ರಾಮಚಂದ್ರಪ್ಪ, ಟಿ.ಡಿ ನರಸಿಂಹರಾಜು, ಟಿ.ಎನ್ ನಟರಾಜು, ರಾಮಾಂಜನರೆಡ್ಡಿ, ಹನುಮಂತರೆಡ್ಡಿ, ಕಾಮಣ್ಣ, ಕೃಷ್ಣಮೂರ್ತಿ, ಹನುಂತರಾಜು, ಕಾಂತಮ್ಮ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಕಾರ್ಯದರ್ಶಿ ಹೆಚ್.ಸಿ ರಾಜಣ್ಣ, ಮೇಲ್ವಿಚಾರಕ ಜೆ. ಬೋರೇಗೌಡ, ಮಾರಾಟ ಗುಮಾಸ್ತ ನರಿಸಂಹಮೂರ್ತಿ, ಪಿಗ್ಮಿ ಕಲೆಕ್ಟರ್ ಚಂದ್ರಮೋಹನ್ ಇತರರು ಇದ್ದರು.

Edited By

Raghavendra D.M

Reported By

Raghavendra D.M

Comments