ದುಡಿಮೆಗೆ ಮಾರ್ಗ ಕೋರಿ ಬಂದಿದ್ದ ಮಹಿಳೆಗೆ ನೆರವಾದ ಕುಮಾರಣ್ಣ..!!

03 Aug 2018 11:27 PM |
3808 Report

ಇಂದು ಬೆಂಗಳೂರಿನ ಸಮುನಹಳ್ಳಿಯ ಪುಷ್ಪಲತಾ ಎಂಬ ಮಹಿಳೆಗೆ ಸ್ವಯಂ ಉದ್ಯೋಗ ಕೈಗೊಳ್ಳಲು 25 ಸಾವಿರ ರೂ. ಗಳ ಧನಸಹಾಯವನ್ನು ಸಿಎಂ ಎಚ್.ಡಿ ಕುಮಾರಸ್ವಾಮಿ ನೀಡಿದರು. ಪುಷ್ಪಲತಾ ವಿಧವೆಯಾಗಿದ್ದು, ಒಂದು ಮಗುವಿದೆ. ಆರ್ಥಿಕ ಸಂಕಷ್ಟದಲ್ಲಿದ್ದು, ದುಡಿಮೆಗೆ ಮಾರ್ಗ ಕೋರಿ ಮುಖ್ಯಮಂತ್ರಿಗಳನ್ನು ಅವರ ಗೃಹ ಕಚೇರಿಯಲ್ಲಿ ಭೇಟಿ ಮಾಡಿದರು. ಪುಷ್ಪಲತಾ ಅವರ ಸಮಸ್ಯೆಯನ್ನು ಆಲಿಸಿದ ಕುಮಾರಣ್ಣ, ಸ್ವಯಂ ಉದ್ಯೋಗ ಪ್ರಾರಂಭಿಸಲು ಸಲಹೆ ನೀಡಿ 25 ಸಾವಿರ ರೂ. ಗಳ ಧನಸಹಾಯ ನೀಡಿದರು.

Edited By

Shruthi G

Reported By

hdk fans

Comments