ಬಜೆಟ್ ಎಫೆಕ್ಟ್ : ಇವುಗಳ ಮೇಲೆ ಪರಿಣಾಮ..!! ಯಾವುದು ಅಗ್ಗ?ಯಾವುದು ದುಬಾರಿ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್…

06 Jul 2018 10:55 AM |
1036 Report

ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರದ ಚೊಚ್ಚಲ ಬಜೆಟ್ ಮಂಡನೆಯಾದ ಹಿನ್ನಲೆ ಇವುಗಳ ಮೇಲೆ ಪರಿಣಾಮ ಬೀರಿದೆ. ಈ ನಡುವೆ ರೈತರ ಸಾಲಮನ್ನಾ ಸೇರಿದಂತೆ ಜನಪ್ರಿಯ ಕಾರ್ಯಕ್ರಮಗಳಿಗೆ ಮೊರೆ ಹೋಗಿರುವ ಕಾರಣಕ್ಕೆ ಬಜೆಟ್ ಹೊರೆಯನ್ನು ರಾಜ್ಯದ ಜನತೆ ಮೇಲೆ ಹಣಕಾಸು ಸಚಿವ, ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಹೊರೆಸಿದ್ದಾರೆ.

ಅಗ್ಗವಾದ ವಸ್ತುಗಳ ವಿವರ ಹೀಗಿದೆ : ದ್ವಿದಳ ಧಾನ್ಯ, ತೆಂಗಿನ ಕಾಯಿ ಸಿಪ್ಪೆ ಮೇಲಿನ ತೆರಿಗೆ. ಸಿರಿಧಾನ್ಯಗಳಾದ ನವಣೆ.

ದುಬಾರಿಯಾದ ವಸ್ತುಗಳ ವಿವರ ಹೀಗಿದೆ: ಪೆಟ್ರೋಲ್, ಡಿಸೇಲ್,ಮದ್ಯ, ವಿದ್ಯುತ್, ವಾಹನ ನೊಂದಣಿ, ಬೀಡಿ, ಸೀಗರೇಟ್.

Edited By

Shruthi G

Reported By

hdk fans

Comments