ಶೇ. 100 ರಷ್ಟು ಫಲಿತಾಂಶ ಪಡೆದ ಕೊರಟಗೆರೆ ಪಟ್ಟಣದ ಜೆ.ಕೆ ಮೆಮೋರಿಯಲ್ ಸಿ.ಬಿಎಸ್ ಸಿ ಶಾಲೆ

29 May 2018 8:50 PM |
1590 Report

ಕೊರಟಗೆರೆ ಮೇ. 29:- ಕೊರಟಗೆರೆ ಪಟ್ಟಣದ ಜೆ.ಕೆ ಮೆಮೋರಿಯಲ್ ಸೆಂಟ್ರಲ್ ಶಾಲೆಯಲ್ಲಿನ 10 ನೇ ತರಗತಿಯ ಸಿಬಿಎಸ್ ಸಿ ಫಲಿತಾಂಶದಲ್ಲಿ ಶೇ. 100 ರಷ್ಟು ಫಲಿತಾಂಶ ಪಡೆದಿದೆ. ಒಟ್ಟು 15 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು ಎಲ್ಲರೂ ಉತ್ತೀರ್ಣರಾಗಿದ್ದಾರೆ.. ಶಾಲೆಯು ಸತತ ನಾಲ್ಕು ವರ್ಷಗಳಿಂದ 100 ಕ್ಕೆ ನೂರರಷ್ಟು ಫಲಿತಾಂಶವನ್ನು ಪಡೆಯುತ್ತಿದೆ.

        ಎ.ಜೆ ಭುವನ್ 93.8, ಎಸ್. ಕುಶಾಲ್ ಕುಮಾರ್ 91.9, ಯಶಸ್ವಿನಿ ಎಸ್.ಡಿ ಶೇ.90.6, ಎ. ನಿಧಿ 89.2, ಪ್ರಿಯಾಂಕ 87, ಹರ್ಷಿತಾ 83.2, ರಾಕೇಶ್ ವಿ.ಕೆ 81.8, ಅನನ್ಯ ಎಂ.ವಿ 80.2, ಮನವಂತ್ ಜಿ.78.8, ಅದ್ ನಾನ್ ಅಹಮದ್ 76.6, ಗೌತಮ್ ವೈ.ಎ 74.8, ಪೂಜಾ ಎಂ.ಎ 72, ಗಗನ ಹೆಚ್.ಎಸ್ 67, ನೇಹಶ್ರಿ ಬಿ.ಸಿ 65.8, ಐಶ್ವ ರ್ಯ ವಿ. ಹಿರೇಪಠ್ 62.4 ಉತ್ತೀರ್ಣರಾಗಿದ್ದು  ರವೀಂದ್ರಭಾರತೀ ವಿದ್ಯಾಸಂಸ್ಥೆಯ ಅಧ್ಯಕ್ಷ ಆರ್. ಮಲ್ಲಿಕಾರ್ಜುನ್, ಕಾರ್ಯದರ್ಶಿ ಶೋಭಾಕೃಷ್ಣಮೂರ್ತಿ,  ಉಪಾಧ್ಯಕ್ಷೆ ಉಮಾಮಹೇಶ್ವರಿ, ಸಹಕಾರ್ಯದರ್ಶಿಕೆ.ಜಿ ನವೀನ್ ಕುಮಾರ್, ಖಜಾಂಚಿ ಆದಿರಮೇಶ್, ಸಂಸ್ಥೆಯ ಸಲಹೆಗಾರಾದ ಕೆ.ಎಸ್ ಈರಣ್ಣ, ಸುಧಾಮಣೆ, ಶಾಲೆಯ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು, ಶಿಕ್ಷಕರು ಮಕ್ಕಳನ್ನು ಅಭಿನಂಧಿಸಿದ್ದಾರೆ

Edited By

Raghavendra D.M

Reported By

Raghavendra D.M

Comments

Raghavendra nice