ಕೆ.ಬಿ ಮಹೇಶ್ ಚೌದರಿ ಒಬಿಸಿ ರಾಜ್ಯ ಕಾರ್ಯದರ್ಶಿ

10 Apr 2018 10:29 AM |
580 Report

ಕೊರಟಗೆರೆ ಏ. :- ರಾಜ್ಯ ಮತ್ತು ರಾಷ್ಟ್ರ ಕಾಂಗ್ರೆಸ್ ವರಿಷ್ಠರ ನಿರ್ದೇಶನದಂತೆ  ಪ್ರದೇಶ ಕಾಂಗ್ರೇಸ್ ಸಮಿತಿ ಹಿಂದುಳಿದ ವರ್ಗಗಳ ವಿಭಾಗ ರಾಜ್ಯ ಕಾರ್ಯದರ್ಶಿಯಾಗಿ ಕೆ.ಬಿ ಮಹೇಶ್ ಚೌದರಿಯನ್ನು  ಹಿಂದುಳಿದ ವರ್ಗಗಳ  ಅಧ್ಯಕ್ಷ ಎ.ಡಿ ಲಕ್ಷ್ಮಿನಾರಾಯಣ(ಅಣ್ಣಯ್ಯ)  ನೇಮಿಸಿದ್ದಾರೆ.

       ಕೊರಟಗೆರೆ ಮೂಲದ ಕೆ.ಬಿ ಮಹೇಶ್ ಚೌದರಿ  ವಿದ್ಯಾರ್ಥಿ ಘಟದ ಅಧ್ಯಕ್ಷರಾಗಿ, ಕೊರಟಗೆರೆ ತಾಲೂಕು ಕಾಂಗ್ರೇಸ್ ಯುವ ಘಟಕದ ಅಧ್ಯಕ್ಷ , ಹಿಂದುಳಿದ ವರ್ಗಗಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಪ.ಪಂ ನಾಮ ನಿರ್ದೇಶನ ಸದಸ್ಯರಾಗಿ ಹಾಲಿ ಪ.ಪಂ ಆಶ್ರಯ ಕಮಿಟಿಯ ಸದಸ್ಯರಾಗಿದ್ದು ಇವರನ್ನು ಪಕ್ಷದ ಸಬಲೀಕರಣ, ಸಂಘಟನೆ, ಬಲವರ್ಧನೆ ಪಕ್ಷ  ಆಯ್ಕೆ ಮಾಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ. (ಚಿತ್ರ ಇದೆ)

 

Edited By

Raghavendra D.M

Reported By

Raghavendra D.M

Comments