ವಾಣಿಜ್ಯ ನೇಕಾರರಿಗೆ ಎನ್ಓಸಿ ನೀಡಬೇಡಿ ನಗರಸಭಾ ಸದಸ್ಯ ರವಿಕುಮಾರ್ ಒತ್ತಾಯ

16 Mar 2018 2:05 PM |
278 Report

ಗುಡಿ ಕೈಗಾರಿಕೆ ನಂಬಿ ಜೀವನ ನಡೆಸುತ್ತಿರುವ ನೇಕಾರರಿಗೆ ಮಾತ್ರ ಎನ್ಓಸಿ ನೀಡಬೇಕೇ ಹೊರತು 10-15 ಮಗ್ಗ ಇರುವವರಿಗೆ ನೀಡಿದರೆ ನಗರಸಭೆಗೆ ಆದಾಯ ಕಡಿಮೆಯಾಗುತ್ತದೆ, ತೆರಿಗೆ ವಸೂಲಿಗೆ ತೆರಳುವ ಅಧಿಕಾರಿಗಳನ್ನು ನಗರಸಭೆ ಸದಸ್ಯರೇ ವಾಪಸ್ ಕಳುಹಿಸುತ್ತಿದ್ದಾರೆ, ಆ ಸದಸ್ಯರ ಹೆಸರನ್ನು ಅಧಿಕಾರಿಗಳು ಬಹಿರಂಗವಾಗಿ ಹೇಳಲಿ, ಅಧಿಕಾರಿಗಳ ನೆರವಿಗೆ ಸಭೆ ಬೆಂಬಲವಾಗಿ ನಿಲ್ಲುತ್ತದೆ ಎಂದು ರವಿಕುಮಾರ್ ಹೇಳಿದರು.

Edited By

Ramesh

Reported By

Ramesh

Comments