ನಿರುದ್ಯೋಗ ಯುವಕರಿಗೆ ಉದ್ಯೋಗದ ಅವಕಾಶ ಹೆಚ್ಚಬೇಕು: ವೀರಭದ್ರಶಿವಾಚಾರ್ಯಸ್ವಾಮೀಜಿ

28 Dec 2017 7:33 PM |
470 Report

ಕೊರಟಗೆರೆ  :- ಗ್ರಾಮೀಣ ಪ್ರದೇಶ ನಿರುದ್ಯೋಗ ಯುವಕರಿಗೆ ಉದ್ಯೋಗದ ನೀಡುವಂತಹ ಯೋಜನೆಗಳನ್ನು ರೋಟರಿ ಕಬ್ಲ್ ರೂಪಿಸಿಕೊಂಡು ಆ ಕುಟುಂಬಗಳು  ಆರ್ಥಿಕ ಪ್ರಗತಿ ಹೊಂದಲು ಸಹಾಯ ಮಾಡುವಂತ್ತಾಗಬೇಕು ಎಂದು ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾಶಾಖಾ ಮಠದ ಪೀಠಾಧ್ಯಕ್ಷ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ತಾಲ್ಲೂಕಿನ ಸಿದ್ದರಬೆಟ್ಟ ಖಾಸಾಖಾಖಾ ಮಠದ ಸಭಾಂಗಣದಲ್ಲಿ ಇತ್ತೀಚೆಗೆ ರೋಟರಿ ಗೌರನ್ನರ್ ಅಧಿಕೃತ ಭೇಟಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

 

 

 

 

 

 

 

ನಿರುದ್ಯೋಗ ಯುವಕರಿಗೆ ಉದ್ಯೋಗದ ಅವಕಾಶ ಹೆಚ್ಚಬೇಕು: ವೀರಭದ್ರಶಿವಾಚಾರ್ಯಸ್ವಾಮೀಜಿ

ಕೊರಟಗೆರೆ  :- ಗ್ರಾಮೀಣ ಪ್ರದೇಶ ನಿರುದ್ಯೋಗ ಯುವಕರಿಗೆ ಉದ್ಯೋಗದ ನೀಡುವಂತಹ ಯೋಜನೆಗಳನ್ನು ರೋಟರಿ ಕಬ್ಲ್ ರೂಪಿಸಿಕೊಂಡು ಆ ಕುಟುಂಬಗಳು  ಆರ್ಥಿಕ ಪ್ರಗತಿ ಹೊಂದಲು ಸಹಾಯ ಮಾಡುವಂತ್ತಾಗಬೇಕು ಎಂದು ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾಶಾಖಾ ಮಠದ ಪೀಠಾಧ್ಯಕ್ಷ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ಸಿದ್ದರಬೆಟ್ಟ ಖಾಸಾಖಾಖಾ ಮಠದ ಸಭಾಂಗಣದಲ್ಲಿ ಇತ್ತೀಚೆಗೆ ರೋಟರಿ ಗೌರನ್ನರ್ ಅಧಿಕೃತ ಭೇಟಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಪ್ರಕೃತಿ ಉಳಿಯಬೇಕಾದರೆ ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಅರಿವು ಮೂಡಿಸುವಂತಹ ಕೆಲಸ ಮಾಡಬೇಕು. ಪ್ರಕೃತಿದತ್ತವಾಗಿ ದೊರಕುವಂತಹ ಸೋಲಾರ್ ವ್ಯವಸ್ಥೆಯ ಬಗ್ಗೆ ಗ್ರಾಮೀಣ ಪ್ರದೇಶದ ಜನತೆ ಅರಿವು ಮೂಡಿಸಬೇಕು. ಪರಿಸರ ಉಳಿಯಬೇಕಾದರೆ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಟ್ಟು ಟ್ಯಾಂಕರ್ಗಳ ಮೂಲಕ ಅವುಗಳನ್ನು ನೀರಾಯಿಸಿ ಪೋಷಿಸಬೇಕು. ಒಬ್ಬ ವ್ಯಕ್ತಿಯನ್ನು ನೇಮಕಮಾಡಿ ಟ್ರಾಕ್ಟರ್ಟ್ಯಾಂಕರ್ಗಳಲ್ಲಿ ಗಿಡಗಳಿಗೆ ನೀರಾಯಿಸುವಂತಹ ಕೆಲಸ ಮಾಡಿದರೆ ದುಡಿಯುವ ಕೈಗಳಿಗೆ ಉದ್ಯೋಗ ಸೃಷ್ಠಿಸಿದಂತ್ತಾಗುವುದರ ಜೊತೆಗೆ ಪರಿಸರ ಸಂರಕ್ಷಣೆಯಾಗುತ್ತದೆ. ರೀತಿಯ ಅನೇಕ ಯೋಜನೆಗಳನ್ನು ರೋಟರಿ ಕಬ್ಲ್ ಕೈಗೊಂಡು ಪರಿಸರ ಜಾಗೃತಿಯನ್ನ ಹಾಗೂ ಬಡಕುಟುಂಬಗಳಿಗೆ ನೆರವಾಗುವಂತಹ ಕೆಲಸಗಳನ್ನು ಮಾಡಲಿ ಎಂದು ಆಶಯ ವ್ಯಕ್ತಪಡಿಸಿದರು.
ರೋಟರಿ ರಾಜ್ಯಪಾಲೆ ಆಶಾಪ್ರಸನ್ನಕುಮಾರ್ ಮಾತನಾಡಿ ಗ್ರಾಮೀಣ ಭಾಗದ ಬಡಕುಟುಂಬಗಳಿಗೆ ಸಹಾಯ ಮಾಡುವ ದೃಷ್ಠಿಯಿಂದ ರೋಟರಿ ಸಂಸ್ಥೆ ನಿರಂತರ ಕೆಲಸ ಮಾಡುತ್ತಿದೆ. ಜೊತೆಗೆ ಬೆಂಗಳೂರು ನಗರಗಳಲ್ಲಿ ನಾನಾ ರೀತಿ ಕಬ್ಲ್ಗಳು ಇವೆ. ಬೇಡಿಕೆಯನ್ನು ಪ್ರಸ್ತಾಪ ಮಾಡಿದರೆ ಸಹಾಯ ಮಾಡಲು ಸಾದ್ಯವಾಗುತ್ತದೆ.
ನಮ್ಮ ರೋಟರಿ ಕಬ್ಲ್ ಸಹ 110 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಪ್ರತಿವರ್ಷ ಹೃದಯಕ್ಕೆ ಸಂಬಂಧಿ ಖಾಯಿಲೆಗಳಿಗೆ ನಮ್ಮ ರೋಟರಿ ಸಂಸ್ಥೆವತಿಯಿಂದ ಸುಮಾರು 800 ಜನರಿಗೆ ಉಚಿತವಾಗಿ ಚಿಕಿತ್ಸೆ ಕೂಡಿಸಲಾಗುತ್ತಿದೆ. ನಿಮ್ಮ ಸುತ್ತಮುತ್ತಲಿನ ಯಾವೊಬ್ಬ ವ್ಯಕ್ತಿಗಳು ಹೃದಯಕ್ಕೆ ಸಂಬಂಧಿ ಸಮಸ್ಯೆಗಳಿಗೆ ಸಂಪೂರ್ಣವಾಗಿ ಚಿಕಿತ್ಸೆ ಕಲ್ಪಿಸಲಾಗುವುದು. ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ಬಿಸಿನೀರು ಮತ್ತು ತಣ್ಣಿರು ಕುಡಿಯುವ ನೀರಿನ ಕೊರತೆ ಇರುವುದನ್ನು ನೋಡಿದ ರಾಜರಾಜೇಶ್ವರಿ ಸಂಸ್ಥೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯವತಿಯಿಂದ ಫಲಾನುಭವಿಗಳಿಗೆ ಚೆಕ್ ವಿತರಿಸಿಲಾಯಿತು. ಸಂಸ್ಥೆಗೆ 20ಕ್ಕೂ ಹೆಚ್ಚು ಸದಸ್ಯರನ್ನು ನೇಮಕ ಮಾಡಿಕೊಂಡು ಗುರುತಿನ ಚೀಟಿ ನೀಡಿದರು.
ಕಾರ್ಯಕ್ರಮದಲ್ಲಿ ರೋಟರಿ ಉಪ ಗೌರನ್ನರ್ ಪ್ರಸನ್ನಕುಮಾರ್, ಸಹಾಯಕ ರಾಜ್ಯಪಾಲ ದ್ವಾರಕಾನಾಥ್, ಜಿಲ್ಲಾ ರೋಟರಿ ಕಾರ್ಯದಶರ್ಿ ಶ್ರೀನಾಥ್, ರಾಜೇಶ್ಹಿರೇಮಠ್, ಜಿ.ಎಸ್.ಆರ್ ಜಯಚಂದ್ರಆರಾಧ್ಯ, ಸಿದ್ದರಬೆಟ್ಟ ರೋಟರಿ ಅಧ್ಯಕ್ಷ ಸಿದ್ದಬಸಪ್ಪ ಪಿ.ಎಮ್, ಕಾರ್ಯದಶರ್ಿ ಪಂಚಾಕ್ಷರಯ್ಯ, ರೋಟರಿ ಸದಸ್ಯರು ಸೇರಿದಂತೆ ಇತರರು ಇದ್ದರು.(ಚಿತ್ರ ಇದೆ)

Edited By

Raghavendra D.M

Reported By

Raghavendra D.M

Comments