ರೈತರಿಂದ ವಸ್ತುಗಳನ್ನು ಖರೀದಿಸುವ ಸಂದರ್ಭದಲ್ಲಿ ನಿಖರವಾದ ಬೆಲೆ ನೀಡಿ: ಶಾಸಕ ಸುಧಾಕರಲಾಲ್ ತಿಳಿಸಿದರು

23 Dec 2017 7:51 PM |
525 Report

ಕೊರಟಗೆರೆ ಡಿ:- ದೇಶದ ಬೆನ್ನೆಲು ರೈತ ಅವನ ಪರಿಶ್ರಮಕ್ಕೆ ತಕ್ಕ ಬೆಲೆ ಸಕರ್ಾರ ನಿಗದಿ ಮಾಡಬೇಕು ಜನಸಾಮಾನ್ಯರೂ ಸಹ ರೈತರಿಂದ ವಸ್ತುಗಳನ್ನು ಖರೀದಿಸುವ ಸಂದರ್ಭದಲ್ಲಿ ನಿಖರವಾದ ಬೆಲೆ ನೀಡಿ ಅವರನ್ನು ಗೌರವಿಸಬೇಕು ಎಂದು ಶಾಸಕ ಸುಧಾಕರಲಾಲ್ ತಿಳಿಸಿದರು. ಪಟ್ಟಣದಲ್ಲಿ ತಾಲೂಕು ಕೃಷಿ ಇಲಾಖೆ ಮತ್ತು ತಾಲೂಕು ಕೃಷಿಕ ಸಮಾಜದವತಿಯಿಂದ ಏರ್ಪಡಿಸಿದ್ದ 2017-18 ನೇ ಸಾಲಿನ ರೈತ ದಿನಾಚರಣೆ ಮತ್ತು ಆತ್ಮಯೋಜನೆಯಡಿಯಲ್ಲಿ ಕಿಸಾನ್ ಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಾತನಾಡಿ ಕಳೆದ 4 ವರ್ಷಗಳಿಂದ ಮಳೆ ಇಲ್ಲದೆ ರೈತರು ಕಷ್ಟಪಡುತ್ತಿದ್ದು ಈ ವರ್ಷ ಉತ್ತಮ ಮಳೆ ಯಾಗಿದ್ದು ರೈತರ ಮುಖದಲ್ಲಿ ನಗು ಕಾಣಬುದಾಗಿದ್ದು ಅವರು ಬೆಳೆದ ಬೆಳೆಗೆ ಸಕರ್ಾರ ಉತ್ತಮ ಬೆಳೆ ನಿಗದಿ ಮಾಡುವ ಮೂಲಕ ಅವರಿಗೆ ನ್ಯಾಯ ಒದಗಿಸಬೇಕು ಎಂದರು. ಜೆಡಿಎಸ್ ಪಕ್ಷದ ತಾಲೂಕು ಕಾಯರ್ಾದ್ಯಕ್ಷ ನರಸಿಂಹರಾಜು ಮಾತನಾಡಿ ರೈತರು ಬೆಳೆಗಳನ್ನು ಬೆಳೆಯುವುದಕ್ಕೆ ಮೊದಲು ಕೃಷಿ ಮತ್ತು ತೋಟಗರಿಕಾ ಇಲಾಖೆ ಅಧಿಕಾರಿಗಳ ಸಂಪರ್ಕ ಮಾಡಿ ಅವರು ನೀಡುವ ಸಲಹೆ ಸೂಚನೆಗಳನ್ನು ಪಡೆದು ಬೆಳೆ ಆಯ್ಕೆಯನ್ನು ಮಾಡಬೇಕು ಅದೇ ರೀತಿ ನಿರಂತವಾಗಿ ಆಧುನಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಕೊರಟಗೆರೆ ಡಿ:- ದೇಶದ ಬೆನ್ನೆಲು ರೈತ ಅವನ ಪರಿಶ್ರಮಕ್ಕೆ ತಕ್ಕ ಬೆಲೆ ಸಕರ್ಾರ ನಿಗದಿ ಮಾಡಬೇಕು ಜನಸಾಮಾನ್ಯರೂ ಸಹ ರೈತರಿಂದ ವಸ್ತುಗಳನ್ನು ಖರೀದಿಸುವ ಸಂದರ್ಭದಲ್ಲಿ ನಿಖರವಾದ ಬೆಲೆ ನೀಡಿ ಅವರನ್ನು ಗೌರವಿಸಬೇಕು ಎಂದು ಶಾಸಕ ಸುಧಾಕರಲಾಲ್ ತಿಳಿಸಿದರು.

ಪಟ್ಟಣದಲ್ಲಿ ತಾಲೂಕು ಕೃಷಿ ಇಲಾಖೆ ಮತ್ತು ತಾಲೂಕು ಕೃಷಿಕ ಸಮಾಜದವತಿಯಿಂದ ಏರ್ಪಡಿಸಿದ್ದ 2017-18 ನೇ ಸಾಲಿನ ರೈತ ದಿನಾಚರಣೆ ಮತ್ತು ಆತ್ಮಯೋಜನೆಯಡಿಯಲ್ಲಿ ಕಿಸಾನ್ ಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಳೆದ 4 ವರ್ಷಗಳಿಂದ ಮಳೆ ಇಲ್ಲದೆ ರೈತರು ಕಷ್ಟಪಡುತ್ತಿದ್ದು ಈ ವರ್ಷ ಉತ್ತಮ ಮಳೆ ಯಾಗಿದ್ದು ರೈತರ ಮುಖದಲ್ಲಿ ನಗು ಕಾಣಬುದಾಗಿದ್ದು ಅವರು ಬೆಳೆದ ಬೆಳೆಗೆ ಸಕರ್ಾರ ಉತ್ತಮ ಬೆಳೆ ನಿಗದಿ ಮಾಡುವ ಮೂಲಕ ಅವರಿಗೆ ನ್ಯಾಯ ಒದಗಿಸಬೇಕು ಎಂದರು. ಜೆಡಿಎಸ್ ಪಕ್ಷದ ತಾಲೂಕು ಕಾಯರ್ಾದ್ಯಕ್ಷ ನರಸಿಂಹರಾಜು ಮಾತನಾಡಿ ರೈತರು ಬೆಳೆಗಳನ್ನು ಬೆಳೆಯುವುದಕ್ಕೆ ಮೊದಲು ಕೃಷಿ ಮತ್ತು ತೋಟಗರಿಕಾ ಇಲಾಖೆ ಅಧಿಕಾರಿಗಳ ಸಂಪರ್ಕ ಮಾಡಿ ಅವರು ನೀಡುವ ಸಲಹೆ ಸೂಚನೆಗಳನ್ನು ಪಡೆದು ಬೆಳೆ ಆಯ್ಕೆಯನ್ನು ಮಾಡಬೇಕು ಅದೇ ರೀತಿ ನಿರಂತವಾಗಿ ಆಧುನಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ತಾಲೂಕಿನ ಉತ್ತಮ ರೈತ ಮತ್ತು ರೈತ ಮಹಿಳೆಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯ ಪ್ರೇಮಾ, ತಾ.ಪಂ.ಅಧ್ಯಕ್ಷ ಕೆಂಪರಾಮಯ್ಯ, ಉಪಾಧ್ಯಕ್ಷೆ ನರಸಮ್ಮ, ಸದಸ್ಯರಾದ ಬೋರಣ್ಣ, ಚಿಕ್ಕನರಸಪ್ಪ, ದೊಡ್ಡಯ್ಯ, ಅರವಿಂದ್, ಮಯೂರಗೋವಿಂದರಾಜು, ಕೃಷಿಕ ಸಮಾಜದ ಅಧ್ಯಕ್ಷ ವಾಸು, ಸದಸ್ಯ ಶ್ರೀರಾಮುಲು ನಾಯ್ಕ್, ರಾಜಶೇಖರ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಎಲ್. ಮೋಹನ್ಕುಮಾರ್, ತಾಲೂಕಲು ಸಹಾಯಕ ಕೃಷಿ ನಿದರ್ೇಶಕ ರಾಮಹನುಮಯ್ಯ, ತೋಟಗಾರಿಕಾ ಸಹಾಯನಿದೇಶಕಿ ಪುಪ್ಪಲತಾ, ಕೃಷಿ ಅಧಿಕಾರಿ ನೂರ್ ಆಜಾಮ್ ಸೇರಿದಂತೆ ಇತರರು ಇದ್ದರು. (ಚಿತ್ರ ಇದೆ)

ಕೊರಟಗೆರೆ ಚಿತ್ರ.:- ಕೊರಟಗೆರೆ ಪಟ್ಟಣದಲ್ಲಿ ಕೃಷಿ ಇಲಾಖೆ ಏರ್ಪಡಿಸಿದ್ದ ರೈತದಿನಾಚರಣೆ ಕಾರ್ಯಕ್ರಮದಲ್ಲಿ ತಾಲೂಕಿನ ಉತ್ತಮ ರೈತ ಮತ್ತು ರೈತ ಮಹಿಳೆಯರನ್ನು ಶಾಸಕ ಸುಧಾಕರಲಾಲ್ ಸೇರಿದಂತೆ ಇತರರು ಅಭಿನಂಧಿಸಿದರು.

EDITED / REPORTED BY: RAGHAVENDRA D.M

Edited By

Raghavendra D.M

Reported By

Raghavendra D.M

Comments