25 ಲಕ್ಷ ರೂ ಪರಿಹಾರ ನೀಡಬೇಕು: ತಾಲೂಕು ಬಿಜೆಪಿ ಅಧ್ಯಕ್ಷರೂ ಆದ ಜಿ.ಪಂ.ಸದಸ್ಯ ವೈ.ಹೆಚ್.ಹುಚ್ಚಯ್ಯ ಒತ್ತಾಯ

20 Dec 2017 7:20 PM |
559 Report

ಇತ್ತೀಚೆಗೆ ಹೊನ್ನಾವರದಲ್ಲಿ ಅನುಮಾನಾಸ್ಪಾದವಾಗಿ ಹತ್ಯೆಯಾದ ಹಿಂಧೂ ಸಾಮಜಿಕ ಕಾರ್ಯಕರ್ತ ಪರೇಶ್ಮೇಸ್ತ ಕೊಲೆ "ಐಸಿಸ್" ಮಾದರಿ ಇಸ್ಲಾಮಿಕ್ ಹತ್ಯೆ ಯಾಗಿದ್ದು,ಇದನ್ನು ರಾಜ್ಯ ಸಕರ್ಾರ ರಾಷ್ಟ್ರೀಯ ತನಿಖಾ ಸಂಸ್ಥೆ (ಸಿಓಡಿ)ಗೆ ವಹಿಸಿ ಹತ್ಯೆ ಯಾದ ಯುವಕನ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಬೇಕು ಎಂದು ತಾಲೂಕು ಬಿಜೆಪಿ ಅಧ್ಯಕ್ಷರೂ ಆದ ಜಿ.ಪಂ.ಸದಸ್ಯ ವೈ.ಹೆಚ್.ಹುಚ್ಚಯ್ಯ ಒತ್ತಾಯಿಸಿದರು. ಪಟ್ಟಣದಲ್ಲಿ ಹಿಂಧೂ ಹಿತರಕ್ಷಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಹಿಂಧೂ ಸಾಮಾಜಿಕ ಕಾರ್ಯಕರ್ತ ರೇಶ್ಮೇಸ್ತ ಸೇರಿದಂತೆ ರಾಜ್ಯದಲ್ಲಿ 20 ಕ್ಕೂ ಹೆಚ್ಚಿನ ಕಾರ್ಯಕರ್ತರ ಹತ್ಯಯನ್ನು ಖಂಡಿಸಿ ಪ್ರತಿಭಟನೆ ನಡೆಸಿ ಪ್ರಕರಣ ಸಿಓಡಿ ಗೆ ವಹಿಸುವಂತೆ ಒತ್ತಾಯಿಸಿ ತಹಶೀಲ್ದಾರ್ಗೆ ಮನವಿ ಸಲ್ಲಿಸಿ ಮಾತನಾಡಿದರು.

 

ಕೊರಟಗೆರೆ :- ಇತ್ತೀಚೆಗೆ ಹೊನ್ನಾವರದಲ್ಲಿ ಅನುಮಾನಾಸ್ಪಾದವಾಗಿ ಹತ್ಯೆಯಾದ ಹಿಂಧೂ ಸಾಮಜಿಕ ಕಾರ್ಯಕರ್ತ ಪರೇಶ್ಮೇಸ್ತ ಕೊಲೆ "ಐಸಿಸ್" ಮಾದರಿ ಇಸ್ಲಾಮಿಕ್ ಹತ್ಯೆ ಯಾಗಿದ್ದು,ಇದನ್ನು ರಾಜ್ಯ ಸಕರ್ಾರ ರಾಷ್ಟ್ರೀಯ ತನಿಖಾ ಸಂಸ್ಥೆ (ಸಿಓಡಿ)ಗೆ ವಹಿಸಿ ಹತ್ಯೆ ಯಾದ ಯುವಕನ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಬೇಕು ಎಂದು ತಾಲೂಕು ಬಿಜೆಪಿ ಅಧ್ಯಕ್ಷರೂ ಆದ ಜಿ.ಪಂ.ಸದಸ್ಯ ವೈ.ಹೆಚ್.ಹುಚ್ಚಯ್ಯ ಒತ್ತಾಯಿಸಿದರು.
ಪಟ್ಟಣದಲ್ಲಿ ಹಿಂಧೂ ಹಿತರಕ್ಷಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಹಿಂಧೂ ಸಾಮಾಜಿಕ ಕಾರ್ಯಕರ್ತ ರೇಶ್ಮೇಸ್ತ ಸೇರಿದಂತೆ ರಾಜ್ಯದಲ್ಲಿ 20 ಕ್ಕೂ ಹೆಚ್ಚಿನ ಕಾರ್ಯಕರ್ತರ ಹತ್ಯಯನ್ನು ಖಂಡಿಸಿ ಪ್ರತಿಭಟನೆ ನಡೆಸಿ ಪ್ರಕರಣ ಸಿಓಡಿ ಗೆ ವಹಿಸುವಂತೆ ಒತ್ತಾಯಿಸಿ ತಹಶೀಲ್ದಾರ್ಗೆ ಮನವಿ ಸಲ್ಲಿಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದ ಮೇಲೆ ರಾಜ್ಯದಲ್ಲಿ ಸಾಮಾಜಿಕ ಕಾರ್ಯಕರ್ತರ ಹತ್ಯೆಯಾಗುತ್ತಿದ್ದು ಎಲ್ಲಾ ಪ್ರಕತರಣ ಗಳನ್ನು ಸಕರ್ಾರ ರಾಷ್ಟ್ರೀಯ ತನಿಖಾ ಸಂಸ್ಥೆ (ಸಿಬಿಐ)ಗೆ ನೀಡಬೇಕು ಎಂದು ಒತ್ತಾಯಿಸಿ ಪರೇಶ್ ಮೇಸ್ತ ಒಬ್ಬ ಬಡ ಕುಟುಂಬದ ಹುಡುಗ ಇಂತಹ ಅಮಾಯಕ ಹುಡುಗನನ್ನು ಚಿತ್ರಹಿಂಸೆ ನೀಡಿ ಹತ್ಯೆ ಮಾಡಿರುವ ಕೊಲೆಗಡುಕರನ್ನು ಶೀಘ್ರ ತನಿಖೆ ನಡೆಸಿ ಬಂಧಿಸಬೇಕು ಹೇಳಿದರು.
ಕೇರಳ, ತಮಿಳುನಾಡು ಸೇರಿದಂತೆ ರಾಜ್ಯದ ಹಲವೆಡೆಗಳಲ್ಲಿ ಅಮಾಯಕ ಹಿಂಧೂಗಳನ್ನು ಹತ್ಯೆಗೈದ ಇಸ್ಲಾಮಿಕ್ ಮೂಲಭೂತವಾದಿಗಳ ಉಗ್ರ ಸಂಘಟನೆಗಳು ಕೂಟ ಹತ್ಯೆಯಲ್ಲಿ ಭಾಗಿಯಾಗಿರುವ ಬಲವಾದ ಶಂಕೆ ಇದ್ದು, ಹಿಂಧೂ ವಿರೋಧಿ ಮತ್ತು ಮುಸ್ಲಿಂ ಪರವಾದ ರಾಜ್ಯ ಸಕರ್ಾವು ಪ್ರಕರಣವನ್ನು ಮುಚ್ಚಿಹಾಕುವ ಸಾಧ್ಯತೆಗಳಿರುವುದರಿಂದ ಪ್ರಕರನವನ್ನು ಸಿಬಿಐ ಗೆ ಒಪ್ಪಿಸಬೇಕೆಂದು ಹಿಂದೂ ಹಿರತಕ್ಷಣಾ ಸಮಿತಿ ಪರವಾಗಿ ಆಗ್ರಹಿಸಿದರು.
ಮಹಿಳಾ ಬಿಜೆಪಿ ಕಾರ್ಯಕತರ್ೆ ಎಂ.ಆರತಿ ಮಾತನಾಡಿ ರಾಜ್ಯ ಸಕರ್ಾರವು ಇತ್ತೀಚಿನ ದಿನಗಳಲ್ಲಿ ಮಿತಿಮೀರಿದ ಅಲ್ಪಸಂಖ್ಯಾತರ ರಕ್ಷಣೆಗೆ ಮುಂದಾಗಿದ್ದು ಹಿಂಧೂಗಳ ಹತ್ತಿಕ್ಕುವ ಪಕ್ಷಪಾತ ದೋರಣೆಯನ್ನು ಅನುಸರಿಸಿ ಅಲ್ಪಸಂಖ್ಯಾತರ ಮತಗಳನ್ನು ಗಟ್ಟಿಗೊಳಿಸಿಕೊಳ್ಳಲು ಮುಂದಾಗಿದ್ದು ಅಲ್ಪಸಂಖ್ಯಾತರಿಗೆ ಪರಿಹಾರ ನೀಡುವಲ್ಲಿ ಕಾಳಜಿ ತೋರುತ್ತಿದೆ. ರಾಜ್ಯ ಸಕರ್ಾರ ಮೃತ ಕುಟುಂಬಕ್ಕೆ ಯಾವುದೇ ಪರಿಹಾರವನ್ನು ಘೋಷಿಸದೇ ಮೌನವಾಗಿರುವುದು ಖಂಡನೀಯವಾಗಿದ್ದು, ತಕ್ಷಣ ಆ ಬಡ ಕುಟುಂಬಕ್ಕೆ 25 ಲಕ್ಷ ರೂಗಳ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟಣೆಯಲ್ಲಿ ಜಿಲ್ಲಾ ಬಿಜೆಪಿ ಕಾರ್ಯದಶರ್ಿ ಎಸ್. ಪವನ್ಕುಮಾರ್, ಯುವಮೋಚರ್ಾ ಅಧ್ಯಕ್ಷ ಗುರುಧತ್,ಮುಖಂಡರಾದ ಪ್ರದೀಪ್ಕುಮಾರ್, ಆರ್.ಪಿ.ರವಿಕುಮಾರ್, ವಿಜಯ್ಕುಮಾರ್, ಪ್ರಕಾಶ್ರೆಡ್ಡಿ, ಮಧು, ಗೋಪಿನಾಥ್, ನಂಜುಂಡಯ್ಯ ಸೇರಿದಂತೆ ಇತರರು ಇದ್ದರು.
(ಚಿತ್ರ ಇದೆ)
20ಕೊರಟಗೆರೆ ಚಿತ್ರ.1:- ಕೊರಟಗೆರೆ ಪಟ್ಟಣದಲ್ಲಿ ಹಿಂದು ಹಿತರಕ್ಷಣಾ ಸಮಿತಿ ಹೊನ್ನಾವರದಲ್ಲಿ ಹತ್ಯೆಯಾದ ಹಿಂದೂ ಸಾಮಾಜಿಕ ಕಾರ್ಯಕರ್ತ ಪರೇಶ್ ಮೇಸ್ತಾ ಹತ್ಯೆ ಸಿಬಿಐಗೆ ವಹಿಸುವಂತೆ ಒತ್ತಾಯಿಸಿ ತಹಶೀಲ್ದಾರ್ ಗೆ ಮನವಿ ನೀಡಲಾಯಿತು ಈ ಸಂದರ್ಭದಲ್ಲಿ ವೈ.ಹೆಚ್. ಹುಚ್ಚಯ್ಯ, ಆರತಿ, ಪವನ್ಕುಮಾರ್ ಇದ್ದರು.

 

 

 

 

Edited By

Raghavendra D.M

Reported By

Raghavendra D.M

Comments