ಡಿ.23 ಕ್ಕೆ ರೈತ ಕೊರಟಗೆರೆಯಲ್ಲಿ ರೈತ ದಿನಾಚರಣೆ

20 Dec 2017 7:11 PM |
477 Report

ಡಿ.23 ಕ್ಕೆ ರೈತ ಕೊರಟಗೆರೆಯಲ್ಲಿ ರೈತ ದಿನಾಚರಣೆ ಕೊರಟಗೆರೆ  :-2017-18 ಸಾಲಿನ ರೈತ ದಿನಾಚರಣೆ ಮತ್ತು ಆತ್ಮ ಯೋಜನೆಯಡಿ ಕಿಸಾನ್ ಗೋಷ್ಠಿಯನ್ನು ಡಿ. 23 ರಂದು ಶನಿವಾರ ಬೆಳಿಗ್ಗೆ 11 ಕ್ಕೆ ಸಹಾಯಕ ಕೃಷಿ ನಿದರ್ೇಶಕರ ಕಚೇರಿ ಆವರಣದಲ್ಲಿ ನಡೆಯಲಿದ್ದು ತಾಲೂಕಿನ ಎಲ್ಲಾ ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ತಾಲೂಕು ಸಹಾಯಕ ಕೃಷಿ ನಿದರ್ೇಶಕ ರಾಮಹನುಮಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ.23 ಕ್ಕೆ ರೈತ ಕೊರಟಗೆರೆಯಲ್ಲಿ ರೈತ ದಿನಾಚರಣೆ
ಕೊರಟಗೆರೆ  :-2017-18 ಸಾಲಿನ ರೈತ ದಿನಾಚರಣೆ ಮತ್ತು ಆತ್ಮ ಯೋಜನೆಯಡಿ ಕಿಸಾನ್ ಗೋಷ್ಠಿಯನ್ನು ಡಿ. 23 ರಂದು ಶನಿವಾರ ಬೆಳಿಗ್ಗೆ 11 ಕ್ಕೆ ಸಹಾಯಕ ಕೃಷಿ ನಿದರ್ೇಶಕರ ಕಚೇರಿ ಆವರಣದಲ್ಲಿ ನಡೆಯಲಿದ್ದು ತಾಲೂಕಿನ ಎಲ್ಲಾ ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ತಾಲೂಕು ಸಹಾಯಕ ಕೃಷಿ ನಿದರ್ೇಶಕ ರಾಮಹನುಮಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Edited By

Raghavendra D.M

Reported By

Raghavendra D.M

Comments