ಸಬ್ಮಂಗಲ ಗ್ರಾಮದಲ್ಲಿ ಹನುಮ ಜಯಂತಿ ಉತ್ಸವಕ್ಕೆ ಗೃಹ ಸಚಿವ ರಾಮಲಿಂಗರೆಡ್ಡಿರಿಂದ ಚಾಲನೆ

15 Dec 2017 12:45 PM |
509 Report

ಆನೇಕಲ್ ವಿಧಾನಸಭಾ ಕ್ಷೇತ್ರ ಸಬ್ಮಂಗಲ ಗ್ರಾಮದಲ್ಲಿ ಹನುಮ ಜಯಂತಿ ಉತ್ಸವಕ್ಕೆ ಗೃಹ ಸಚಿವ ರಾಮಲಿಂಗರೆಡ್ಡಿ ಅಣ್ಣ ಚಾಲನೆ ನೀಡಿದರು ಹಾಗೂ ಈ ಸಂದರ್ಭದಲ್ಲಿ ಬಾಮುಲ್ ಮಾಜಿ ಅಧ್ಯಕ್ಷ ಆರ್ ಕೆ ರಮೇಶ್,ಸೋಮಶೇಖರ್ ರೆಡ್ಡಿ (ಎಂ ಬಿ ಐ ) ಹಾಜರಿದ್ದರು .

Edited By

Admin Admin

Reported By

Admin Admin

Comments