ಆರ್.ಕೆ ಕೇಶವ ರೆಡ್ಡಿ ರವರ ಹುಟ್ಟುಹಬ್ಬಕ್ಕೆ ಆನೇಕಲ್ ರೆಡ್ಡಿ ಜನ ಸಂಘದ ವತಿಯಿಂದ ಶುಭಾಶಯ ಕೋರಲಾಯಿತು

06 Dec 2017 5:15 PM |
599 Report

ಈ ಸಂದರ್ಭದಲ್ಲಿ ಸಮ್ಮಂದೂರು ಗ್ರಾ|| ಪಂ|| ಮಾಜಿ ಅಧ್ಯಕ್ಷರು ಸೋಮಶೇಕರ ರೆಡ್ಡಿ ಹಾಗು ವಣಕನಹಳ್ಳಿಯ ರೆಡ್ಡಿ ಸಮುದಾಯದ ಯುವ ಮುಖಂಡರುಗಳಾದಂತಹ ಕಾರ್ತಿಕ್ ರೆಡ್ಡಿ, ಪ್ರವೀಣ್ ಕುಮಾರ್ ರೆಡ್ಡಿ, ಸುಚೀಂದ್ರ ರೆಡ್ಡಿ, ಸಂತೋಷ್ ರೆಡ್ಡಿ ಭಾಗವಹಿಸಿದ್ದರು.

Edited By

Admin Admin

Reported By

Admin Admin

Comments