ಮಹಿಳಾ ಸಮಾಜ ಚುನಾವಣೆ-೨೦೧೭, ವತ್ಸಲ ಅತಿ ಹೆಚ್ಚು ೨೦೯ ಮತಗಳಿಸಿದರೆ ವನಲಕ್ಷ್ಮಿ ಅತಿ ಕಡೀಮೆ ೩೪ ಮತಗಳಿಸಿದರು
ದೊಡ್ಡಬಳ್ಳಾಪುರ ನಗರದ ಪ್ರತಿಷ್ಠಿತ ಸಂಸ್ಥೆ ಮಹಿಳಾ ಸಮಾಜದಲ್ಲಿ ಇಂದು ಚುನಾವಣೆ ಯಶಸ್ವಿಯಾಗಿ ನಡೆಯಿತು. ತೀವ್ರ ಕುತೋಹಲದಿಂದ ಕೂಡಿದ್ದ ಈ ಚುನಾವಣೆಯಲ್ಲಿ ೨೩ ಮಂದಿ ಮಹಿಳೆಯರು ಸ್ಪರ್ಧಿಸಿದ್ದರು. ಯಾವುದೇ ಗೊಂದಲಗಳಿಲ್ಲದೆ ನಡೆದ ಈ ಚುನಾವಣೆಯಲ್ಲಿ ೯ ಮಂದಿ ಮಹಿಳೆಯರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.




Comments