A PHP Error was encountered

Severity: Warning

Message: session_start(): Failed to decode session object. Session has been destroyed

Filename: Session/Session.php

Line Number: 143

Backtrace:

File: /var/www/html/civicnews.in/public_html/application/third_party/MX/Loader.php
Line: 173
Function: _ci_load_library

File: /var/www/html/civicnews.in/public_html/application/third_party/MX/Loader.php
Line: 192
Function: library

File: /var/www/html/civicnews.in/public_html/application/third_party/MX/Loader.php
Line: 153
Function: libraries

File: /var/www/html/civicnews.in/public_html/application/third_party/MX/Loader.php
Line: 65
Function: initialize

File: /var/www/html/civicnews.in/public_html/application/modules/home/controllers/Home.php
Line: 7
Function: __construct

File: /var/www/html/civicnews.in/public_html/index.php
Line: 315
Function: require_once

ನಗರಸಭಾ ಸದಸ್ಯ ಕೆ.ಜಿ. ರಘುರಾಮ್ [ತಿಮ್ಮಣ್ಣ] ಇನ್ನಿಲ್ಲ | Civic News

ನಗರಸಭಾ ಸದಸ್ಯ ಕೆ.ಜಿ. ರಘುರಾಮ್ [ತಿಮ್ಮಣ್ಣ] ಇನ್ನಿಲ್ಲ

28 Nov 2017 7:54 PM |
637 Report

ದೊಡ್ಡಬಳ್ಳಾಪುರದ ಚಿಕ್ಕಪೇಟೆಯಲ್ಲಿ ವಾಸವಾಗಿದ್ದ ಕೊಂಡಲಾಪುರ ಗೋಪಾಲಕೃಷ್ಣ ರಘುರಾಮ್ ತೀವ್ರ ಹೃದಯಾಘಾತದಿಂದ ಇಂದು ಬೆಳಿಗ್ಗೆ ೯-೪೫ ಕ್ಕೆ ನಿಧನರಾದರು. ಮೃತರ ನಿಧನದಿಂದಾಗಿ ಪತ್ನಿ, ಮಗ ಮತ್ತು ಮಗಳು ಹಾಗೂ ಅಪಾರ ಬಂದುಮಿತ್ರರು ದುಖಃತಪ್ತರಾಗಿದ್ದಾರೆ. ಮೃತರು ನಗರದ ೨೨ರಡನೇ ವಾರ್ಡ್ ದೇವಾಂಗಪೇಟೆಯ ನಗರಸಭಾ ಸದಸ್ಯರಾಗಿದ್ದರು. ಕೆ.ಗೋಪಾಲಕೃಷ್ಣ ಎಜುಕೇಷನ್ ಟ್ರಸ್ಟ್ ನ ಕಾರ್ಯದರ್ಶಿಯಾಗಿದ್ದ ರಘುರಾಮ್ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕವೃಂದವನ್ನು ಅಗಲಿದ್ದಾರೆ. ರಘುರಾಮ್ ರವರು ನಗರದ ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಟ್ರಸ್ಟ್ ನಲ್ಲಿ ಟ್ರಸ್ಟಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮೃತರ ಆತ್ಮಕ್ಕೆ ಟ್ರಸ್ಟ್ ನ ಅಧ್ಯಕ್ಷರಾದ ಪಿ.ಸಿ. ಲಕ್ಷ್ಮಿನಾರಾಯಣ್ ರವರು, ವಾಣಿಜ್ಯೋದ್ಯಮಿ ಹೆಚ್.ಪಿ.ಶಂಕರ್ ದೇವಾಂಗ ಮಂಡಲಿ ಅಧ್ಯಕ್ಷರಾದ ತಿಮ್ಮಶೆಟ್ಟಪ್ಪ ಮುಂತಾದ ಗಣ್ಯರು ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

Edited By

Joy Bose

Reported By

hdk fans

Comments