ಬಹಿರಂಗ ಚರ್ಚೆಗೆ ಬನ್ನಿ ಯಡಿಯೂರಪ್ಪಗೆ ಡಿಕೆ ಶಿವಕುಮಾರ್ ಸವಾಲು

24 Nov 2017 10:26 AM |
908 Report

ವಿದ್ಯುತ್‌ ಖರೀದಿ ಅಕ್ರಮಗಳ ಕುರಿತ ಸದನ ಸಮಿತಿ ವರದಿ ಸೇರಿ ಇಂಧನ ಇಲಾಖೆಗೆ ಸಂಬಂಧಿಸಿದಂತೆ ಏನೂ ಬಂದಿಲ್ಲ. ಬಿಚ್ಚಿಡಬಾರದು ಎಂದು ಸುಮ್ಮನಿದ್ದೇನೆ ಎಂದರು. ಅದಕ್ಕೆ, ಬೋಪಯ್ಯ ಹಾಗೂ ಬಿಜೆಪಿ ಸದಸ್ಯರು, ಏನೇನಿದೆಯೋ ಬಿಚ್ಚಿಡಿ ಎಂದು ಸವಾಲು ಹಾಕಿದಾಗ, ಆಯ್ತು ಬಹಿರಂಗ ಚರ್ಚೆಗೆ ಬನ್ನಿ ಡಿ.ಕೆ.ಶಿವಕುಮಾರ್‌ ಎಂದು ಸವಾಲು

ಈ ಬಗ್ಗೆ ಚರ್ಚೆಗೆ ಬನ್ನಿ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಸವಾಲು ಹಾಕಿದ್ದಾರೆ. ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ನೀಡುತ್ತಿದ್ದಾಗ ಮಧ್ಯಪ್ರವೇಶಿಸಿದ ಬಿಜೆಪಿಯ ಕೆ.ಜಿ.ಬೋಪಯ್ಯ,  ಸೋಲಾರ್‌ ಯೋಜನೆಗೆ ಕೇಂದ್ರದಿಂದ ಎಷ್ಟು ನೆರವು ಬಂದಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಡಿ.ಕೆ.
ಶಿವಕುಮಾರ್‌, ಏನೂ ಬಂದಿಲ್ಲ. ಬಿಚ್ಚಿಡಬಾರದು ಎಂದು ಸುಮ್ಮನಿದ್ದೇನೆ ಎಂದರು. ಅದಕ್ಕೆ, ಬೋಪಯ್ಯ ಹಾಗೂ ಬಿಜೆಪಿ ಸದಸ್ಯರು, ಏನೇನಿದೆಯೋ ಬಿಚ್ಚಿಡಿ ಎಂದು ಸವಾಲು ಹಾಕಿದಾಗ, ಆಯ್ತು ಬಹಿರಂಗ ಚರ್ಚೆಗೆ ಬನ್ನಿ. ಪವರ್‌ ಮಿನಿಸ್ಟರ್‌ ಅಲ್ಲವಾ, ಅದಕ್ಕೆ ಅವರು ಪವರ್‌ಫ‌ುಲ್‌. ಏನೋ ಸಮಜಾಯಿಷಿ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತು ಮುಂದುವರಿಸಿದರು.

 

Edited By

dks fans

Reported By

dks fans

Comments