ಉಪ್ಪಿ ಪಾಲಿಟಿಕ್ಸ್ ಬಗ್ಗೆ ಶಿವಣ್ಣನ ಹೇಳಿದ್ದೇನು ?

02 Nov 2017 1:32 PM |
727 Report

ಉಪ್ಪಿಯ ಪಾಲಿಟಿಕ್ಸ್ ಎಂಟ್ರಿ ಯನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸ್ವಾಗತಿಸಿದ್ದಾರೆ. ಅವರು ಮಾಮೂಲಿ ಮನುಷ್ಯನಲ್ಲ , ದೊಡ್ಡ ವಿಷನ್ ಇರೋ ಮನುಷ್ಯ ಅಂತಾ ಹೇಳಿದ್ದಾರೆ. ಇನ್ನು ಅವರು ಪಾಲಿಟಿಕ್ಸ್ ಗೆ ಬರೋದು ಒಳ್ಳೆಯದು ಅಂತಾ ಕೂಡ ಹೇಳಿದ್ದಾರೆ.

ಇತ್ತೀಚೆಗೆ ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದರಾದರೂ ತಮ್ಮ ನೂತನ ಪಕ್ಷದ ಅಧಿಕೃತ ಹೆಸರನ್ನು ಘೋಷಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಉಪ್ಪಿಯ ಪಾಲಿಟಿಕ್ಸ್ ಎಂಟ್ರಿ ಯನ್ನು ಸ್ವಾಗತಿಸಿದ್ದಾರೆ. ಅವರು ಮಾಮೂಲಿ ಮನುಷ್ಯನಲ್ಲ , ದೊಡ್ಡ ವಿಷನ್ ಇರೋ ಮನುಷ್ಯ ಅಂತಾ ಹೇಳಿದ್ದಾರೆ. ಇನ್ನು ಅವರು ಪಾಲಿಟಿಕ್ಸ್ ಗೆ ಬರೋದು ಒಳ್ಳೆಯದು ಅಂತಾ ಕೂಡ ಹೇಳಿದ್ದಾರೆ. ನಮ್ಮ ಇಂಡಸ್ಟ್ರಿ ಕಡೆಯಿಂದ ಅವರು ಬರುತ್ತಿರುವುದರಿಂದ ನಾನು ಸ್ವಾಗತ ಮಾಡ್ತೀನಿ ಅವರಿಗೆ ಒಳ್ಳೆಯದಾಗಲಿ ಅಂತಾ ಆರೈಸುತ್ತೇನೆ ಎಂದು ಹೇಳಿದರು.

Edited By

Uppendra fans

Reported By

upendra fans

Comments