ಮೂಡಿಗೆರೆ ಕ್ಷೇತ್ರದಿಂದ ಸ್ಪರ್ಧಿಸಲು ಜೆಡಿಎಸ್ ಅಭ್ಯರ್ಥಿ ಫಿಕ್ಸ್

27 Oct 2017 12:04 PM |
5286 Report

ಜೆಡಿಎಸ್ ಯುವ ಮುಖಂಡ ಆದರ್ಶ್ ಬಾಳೂರು ಸುದ್ದಿಗರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಾಗೂ ಕಾಂಗ್ರೆಸ್ ನಲ್ಲಿ ಟಿಕೇಟ್ ಆಕಾಂಕ್ಷಿಗಳ ಪಟ್ಟಿ ಉದ್ದವಿದ್ದು, ಯಾರಿಗೆ ಟಿಕೇಟ್ ಸಿಗಲಿದೆ ಎಂಬುದು ಆಯಾ ಪಕ್ಷದ ಆಕಾಂಕ್ಷಿಗಳಿಗೇ ತಿಳಿದಿಲ್ಲ….

ಜೆಡಿಎಸ್ ನಲ್ಲಿ ಈಗಾಗಲೇ ಮುಂದಿನ ಚುನಾವಣೆಯಲ್ಲಿ ಕಣಕ್ಕಿಳಿಯೋದು ಬಿ.ಬಿ. ನಿಂಗಯ್ಯನವರೇ ಅಂತಾ ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ ಹಾಗೂ ಖಚಿತವೂ ಹೌದು. ಅಲ್ಲದೇ ಹಾಲಿ ಶಾಸಕರಾಗಿರುವ ನವರು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸುತ್ತಿದ್ದಾರೆ. 650 ಕೋಟಿ ರೂ. ಹೆಚ್ಚು ಅನುದಾನವನ್ನು ಕ್ಷೇತ್ರಕ್ಕೆ ತಂದು ಕೆಲಸ ಮಾಡಿಸಿದ್ದಾರೆ. ಶಾಸಕರ ಅಭಿವೃದ್ಧಿಯೇ ನಮ್ಮ ಶಾಸಕರನ್ನು ಗೆಲ್ಲಿಸುತ್ತದೆ ಎಂದರು.

Edited By

Suresh M

Reported By

jds admin

Comments