A PHP Error was encountered

Severity: Warning

Message: session_start(): Failed to decode session object. Session has been destroyed

Filename: Session/Session.php

Line Number: 143

Backtrace:

File: /var/www/html/civicnews.in/public_html/application/third_party/MX/Loader.php
Line: 173
Function: _ci_load_library

File: /var/www/html/civicnews.in/public_html/application/third_party/MX/Loader.php
Line: 192
Function: library

File: /var/www/html/civicnews.in/public_html/application/third_party/MX/Loader.php
Line: 153
Function: libraries

File: /var/www/html/civicnews.in/public_html/application/third_party/MX/Loader.php
Line: 65
Function: initialize

File: /var/www/html/civicnews.in/public_html/application/modules/home/controllers/Home.php
Line: 7
Function: __construct

File: /var/www/html/civicnews.in/public_html/index.php
Line: 315
Function: require_once

ಡಿ.ಕೆ. ಶಿವಕುಮಾರ್ ಅವರು ಸ್ವತಃ ಚಿತ್ರೀಕರಿಸಿದ ಛಾಯಾಚಿತ್ರ | Civic News

ಡಿ.ಕೆ. ಶಿವಕುಮಾರ್ ಅವರು ಸ್ವತಃ ಚಿತ್ರೀಕರಿಸಿದ ಛಾಯಾಚಿತ್ರ

17 Oct 2017 3:14 PM |
546 Report

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿ ವಿಶ್ವದ ಅತಿ ದೊಡ್ಡ ಪಾವಗಡ ಸೌರ ಪಾರ್ಕ್ ನಿರ್ಮಾಣವಾಗಿದ್ದು ಲೋಕಾರ್ಪಣೆಗೆ ಸಜ್ಜಾಗಿದೆ.ಸಿಎಂ ಸಿದ್ದರಾಮಯ್ಯ ಹಾಗೂ ಇಂಧನ ಸಚಿವರಾದ ಡಿ.ಕೆ. ಶಿವಕುಮಾರ್ ಅವರು ಕಾಮಗಾರಿಯ ವೀಕ್ಷಿಸಿದರು. ಈ ಭೇಟಿಯನ್ನುಹೆಲಿಕಾಪ್ಟರ್ ಮೂಲಕ ಸ್ವತಃ ಡಿ.ಕೆ. ಶಿವಕುಮಾರ್ ಅವರೇ ಚಿತ್ರೀಕರಿಸಿದ್ದಾರೆ.

ವೈಶಿಷ್ಟ್ಯತೆ ಗಳಿವು…
• ಪಾವಗಡ ತಾಲ್ಲೂಕಿನ 1,300 ಎಕರೆ ಜಮೀನಿನಲ್ಲಿ ಸೌರ ಪಾರ್ಕ್ ಸ್ಥಾಪನೆ
• 2000 ಮೆ.ವಾ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ವಿಶ್ವದಲ್ಲೇ ಅತಿ ದೊಡ್ಡ ಪಾರ್ಕ್ ನಿರ್ಮಾಣ
• 2,500 ರೈತರಿಗೆ ಈ ಯೋಜನೆಯಿಂದ ಆರ್ಥಿಕ ಅನುಕೂಲ
• ಸ್ಥಳೀಯವಾಗಿ ವಿದ್ಯುತ್ ಬಳಸುವುದರಿಂದ ರವಾನೆಯಲ್ಲಿ ನಷ್ಟ ಕಡಿತ
• ರಾಜ್ಯದ ವಿದ್ಯುತ್ ಕೊರತೆ ನಿವಾರಣೆಗೆ ಅಮೋಘ ಕೊಡುಗೆ

Edited By

dks fans

Reported By

dks fans

Comments