ಸಿಎಂ ತವರಿನಲ್ಲೇ ಅನ್ನಭಾಗ್ಯದ ಕರ್ಮಕಾಂಡ ಬಯಲು

17 Oct 2017 11:38 AM |
1283 Report

ಅನ್ನಭಾಗ್ಯ , ಬಿಸಿಯೂಟ ಯೋಜನೆಯ ಕ್ವಿಂಟಲ್ ಗಟ್ಟಲೇ ಅಕ್ಕಿ , ಗೋಧಿಗೆ ಹುಳು ಬಿದ್ದು ಹಾಳಾಗಿರುವುದು ಬೆಳಕಿಗೆ ಬಂದಿದೆ ....

800  ಕ್ವಿಂಟಲ್ ಗೋಧಿ , 145 ಕ್ವಿಂಟಲ್ ಅಕ್ಕಿ ಮೂಟೆಗೆ ಹುಳು ಹಿಡಿದಿದೆ. ಹುಳು ಹಿಡಿದು ಸಂಪೂರ್ಣವಾಗಿ ಅಕ್ಕಿ , ಗೋಧಿ ಹಾಳಾಗಿದೆ. ಮೈಸೂರು ನಗರದಲ್ಲಿ ರಾಜ್ಯ ಆಹಾರ ನಿಗಮದ ಉಗ್ರಾಣದಲ್ಲಿ ಪತ್ತೆಯಾಗಿದೆ. ಸಮಯಕ್ಕೆ ಸರಿಯಾಗಿ ವಿತರಣೆ ಮಾಡದೆ ಅಧಿಕಾರಿಗಳ ನಿರ್ಲಕ್ಷ್ಯ  ಕಂಡು ಬಂದಿದೆ. ಸಿಎಂ ತವರಲ್ಲೇ ಹೀಗಾದ್ರೆ ರಾಜ್ಯದ ಇತರೆ ಭಾಗಗಳ ಕಥೆ ಏನು ಎಂಬುದು ತಿಳಿಯಬೇಕಾಗಿದೆ.

Edited By

Suresh M

Reported By

Admin bjp

Comments