ರೋಷನ್ ಬೇಗ್ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಹೋಗಿ ಯಡವಟ್ಟು ಮಾಡಿಕೊಂಡ ಬಿಜೆಪಿ ಸಂಸದ ಪ್ರತಾಪ್ ಸಿಂಹ

13 Oct 2017 5:14 PM |
5328 Report

ಬಿಜೆಪಿ ಸಂಸದ ಪ್ರತಾಪ್ ಸಿಂಹ ರೋಷನ್ ಬೇಗ್ ಗೆ  ಪ್ರತಿಕ್ರಿಯೆ ನೀಡಿದರು. ಸಾರ್ವಜನಿಕ ಸಭ್ಯತೆ ವಿಚಾರದಲ್ಲಿ ಒಂದೇ ತಕ್ಕಡಿಯಲ್ಲಿ ಟೀಕಿಸಲು ಹೋಗಿ ಯಡವಟ್ಟು.......

ಮಾಡಿಕೊಂಡ ಬಿಜೆಪಿ ಸಂಸದ ಪ್ರತಾಪ್ ಸಿಂಹ. ರೋಷನ್  ಬೇಗ್  ಬೆಳೆದ ವಾತಾವರಣದಲ್ಲಿ ಒಂದೇ ಸಂಸಾರ ಒಬ್ಬಳೇ ಹೆಂಡತಿ ಎಂಬ ಕಲ್ಪನೆ ವಿರಳ ಬಹುಶ ಅವರ ಹಿನ್ನೆಯಲ್ಲೂ ಅದೇ ರೀತಿ ಸಮಸ್ಯೆ ಇರಬಹುದು ಎಂದು  ಮೈಸೂರು ಕ್ಷೇತ್ರದ ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿವಾದವೊಂದನ್ನು ಮೈಮೇಲೆ ಎಳೆದು ಕೊಂಡಿದ್ದಾರೆ.      

ಪ್ರಧಾನಿ ನರೇಂದ್ರ ಮೋದಿಯನ್ನು ಸೂ.. ಬೋ..ಮಗ ಎಂದು ಅವಾಚ್ಯವಾಗಿ ಮಾತನಾಡಿರುವುದು ಸಾಕಷ್ಟು ವಿವಾದಗಳಿಗೆ ಕಾರಣವಾಗಿದೆ.

Edited By

Suresh M

Reported By

congress admin

Comments