ವೈ.ಟಿ.ಸೋಮಶೇಖರ್ ರವರ ಕುಟುಂಬಕ್ಕೆ ಸಾಂತ್ವನ ಹೇಳಿದ ಎಚ್ ಡಿ ಕೆ

18 Sep 2017 5:10 PM |
450 Report

ಹೃದಯಘಾತಕ್ಕೊಳಗಾಗಿ ನಿಧನರಾದ ತಮ್ಮ ಆಪ್ತಕಾರ್ಯದರ್ಶಿಯಾಗಿ ರಾಮನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈ.ಟಿ.ಸೋಮಶೇಖರ್ ರವರ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಹೆಚ್.ಡಿ.ಕುಮಾರಸ್ವಾಮಿ.

Edited By

civic news

Reported By

hdk fans

Comments