Report Abuse
Are you sure you want to report this news ? Please tell us why ?
ಇಂಡಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಬಿ.ಡಿ ಪಾಟೀಲ್ ಬಹುತೇಕ ಕನ್ಫರ್ಮ್ !
15 Sep 2017 1:40 PM |
4755
Report
ಈ ಬಾರಿ ಜನರಮುಂದೆ ನನಗೆ ಅವಕಾಶ ನೀಡಿ ಅಭಿವೃದ್ಧಿ ಎಂಬುದು ಮಾತಿನಲ್ಲಿ ಮಾತ್ರವಲ್ಲಾ ಅಕ್ಷರಶಃ ಸತ್ಯಮಾಡಿ ತೋರಿಸುತ್ತೇನೆ ಎಂದೇಳುತ್ತಿರುವ ಕುಮಾರಸ್ವಾಮಿಯಂತೆ, ಈ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಬಿ.ಡಿ ಪಾಟೀಲ್ ಬಹುತೇಕ ಕಣಕ್ಕಿಳಿಯಲಿದ್ದಾರೆ. ಯಾರಿಗೆ ಗೆಲುವು ಎಂಬುದು ಮತದಾನ ಪ್ರಭುಗಳ ಕೈನಲ್ಲಿ ಇದ್ದು, ಸದ್ಯ ಪಕ್ಷಗಳ ಮತ್ತು ಆಕಾಂಕ್ಷಿಗಳ ನಡುವೆ ರಾಜಕೀಯ ಲಾಭಿ ಮಾತ್ರ ಖುಲ್ಲಂಖುಲ್ಲಾ ನಡೆಯುತ್ತಿದೆ.
Edited By
Shruthi G




Comments