A PHP Error was encountered

Severity: Warning

Message: session_start(): Failed to decode session object. Session has been destroyed

Filename: Session/Session.php

Line Number: 143

Backtrace:

File: /var/www/html/civicnews.in/public_html/application/third_party/MX/Loader.php
Line: 173
Function: _ci_load_library

File: /var/www/html/civicnews.in/public_html/application/third_party/MX/Loader.php
Line: 192
Function: library

File: /var/www/html/civicnews.in/public_html/application/third_party/MX/Loader.php
Line: 153
Function: libraries

File: /var/www/html/civicnews.in/public_html/application/third_party/MX/Loader.php
Line: 65
Function: initialize

File: /var/www/html/civicnews.in/public_html/application/modules/home/controllers/Home.php
Line: 7
Function: __construct

File: /var/www/html/civicnews.in/public_html/index.php
Line: 315
Function: require_once

ಯುವಕರ ನೂತನ ಐಡಿಯಾಗಳಿಂದ ಹೊಸ ಕಾಂಗ್ರೆಸ್​ ಕಟ್ಟೋಕ್ಕೆ ಮುಂದಾದ ದಿಗ್ವಿಜಯ ಸಿಂಗ್​ | Civic News

ಯುವಕರ ನೂತನ ಐಡಿಯಾಗಳಿಂದ ಹೊಸ ಕಾಂಗ್ರೆಸ್​ ಕಟ್ಟೋಕ್ಕೆ ಮುಂದಾದ ದಿಗ್ವಿಜಯ ಸಿಂಗ್​

11 Sep 2017 1:23 PM |
2556 Report

ಕಾಂಗ್ರೆಸ್​ ಹಿರಿಯ ಮುಖಂಡ ದಿಗ್ವಿಜಯ ಸಿಂಗ್ ಮಾಡಿರುವ​ ಟ್ವೀಟ್​​ ಕಾಂಗ್ರೆಸ್​ ಪಾಳಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಹೊಸ ಕಾಂಗ್ರೆಸ್​ ಕಟ್ಟುವ ಬಗ್ಗೆ ಕಾಂಗ್ರೆಸ್​ ಹಿರಿಯ ಮುಖಂಡ ದಿಗ್ವಿಜಯ ಸಿಂಗ್​ ಟ್ವೀಟ್​ ಮಾಡಿದ್ದಾರೆ.

 

ಯುವಕರ ನೂತನ ಐಡಿಯಾಗಳಿಂದ ಹೊಸ ಕಾಂಗ್ರೆಸ್​ ಕಟ್ಟೋಣ. ಇದಕ್ಕೆ ರಾಹುಲ್ ಗಾಂಧಿ ಸಹಮತ ನೀಡುತ್ತಾರೆ ಎಂದುಕೊಂಡಿದ್ದೇನೆ. ಅಲ್ಲದೆ ಈ ನಿಟ್ಟಿನಲ್ಲಿ ರಾಹುಲ್​ ಮುನ್ನುಗ್ಗವ ವಿಶ್ವಾಸವಿದೆ ಅಂತಾ ಟ್ಟೀಟ್​ ಮಾಡಿದ್ದಾರೆ.ಸದಾ ವಿವಾದಾತ್ಮಕ ಹೇಳಿಕೆಯಿಂದ ಸುದ್ದಿ ಮಾಡೋ ದಿಗ್ವಿಜಯ ಸಿಂಗ್​ ಸೋನಿಯಾ ಗಾಂಧಿಯವರೊಂದಿಗೆ ಅಂತಹ ಉತ್ತಮ ಸಂಬಂಧವೇನು ಹೊಂದಿಲ್ಲ. ಅಲ್ಲದೆ ಇತ್ತೀಚೆಗೆ ‘ಕೈ’ ಹೈಕಮಾಂಡ್​ಲ್ಲೂ ದಿಗ್ವಿಜಯ್​ ಸೈಡ್​ಲೈನ್​ ಆಗ್ತಾ ಇದ್ದಾರೆ.

Edited By

Suresh M

Reported By

congress admin

Comments