ವಿಮಾನ ನಿಲ್ದಾಣದಲ್ಲಿ "ಮಾನವೀಯತೆ" ಮೆರೆದ ಕುಮಾರಣ್ಣ

29 Aug 2017 4:33 PM |
1637 Report

ಕೃಷಿ ಮತ್ತು ಪಶುಸಂಗೋಪನೆಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಲು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ತಂಡ ಇಸ್ರೇಲ್‍ಗೆ ತೆರಳುವಾಗ "ಮಾತು ಬಾರದ ಸಾದರಹಳ್ಳಿ ಹರೀಶ್" ಎಂಬ ಯುವಕ ಅಭಿಮಾನದಿಂದ ಕುಮಾರಣ್ಣರ ನೋಡಲು ಕಾತುರದಿಂದ ಕಾಯುತ್ತಿದ್ದಾಗ ಹತ್ತಿರ ಕರೆದು ಪ್ರೀತಿಯಿಂದ ಮಾತನಾಡಿಸಿ ಧನಸಹಾಯ ಮಾಡಿ ಬೆನ್ನುತಟ್ಫಿ ಖುಷಿ ಪಡಿಸಿದರು. 

Edited By

Suresh M

Reported By

hdk fans

Comments