ದಲಿತರು ಮಿಸಲಾತಿ ನೆಚ್ಚಿಕೊಳ್ಳದೆ ಸ್ವಾವಲಂಬಿಗಳಾಗುವುದನ್ನು ರೂಡಿಸಿಕೊಳ್ಳಬೇಕು

06 Jun 2017 3:53 PM |
708 Report

ಸ್ವಾತಂತ್ರ್ಯ ಬಂದಗಾಗಿನಿಂದಲೂ ತಮ್ಮ ಮನಸ್ಸಿನಲ್ಲಿದ್ದ ಗುಪ್ತ ಕಾರ್ಯಸೂಚಿಯನ್ನು ಕಾರ್ಯರೂಪಕ್ಕೆ ತರಲು ಇದು ಸರಿಯಾದ ಸಮಯವೆಂದು ಬಾವಿಸಿರುವ ಸಂಘ ಪರಿವಾರ

ಈಗ ಕೇಂದ್ರದಲ್ಲಿ ತನ್ನದೆ ಆಡಳಿತದ ಸರ್ಕಾರವಿರುವುದರಿಂದ ತನ್ನ ಕಾರ್ಯಸೂಚಿಗಳನ್ನು ಒಂದೊಂದಾಗಿ ಕಾರ್ಯರೂಪಕ್ಕೆ ತರುವುದರಲ್ಲಿ ಯಶಸ್ವಿಯಾಗುತ್ತಿದೆ ಇದಕ್ಕೂ ಮೋದಲು ಬಿಜೆಪಿ ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿತ್ತಾದರು ಅಂದು ಪ್ರಧಾನಿಯಾಗಿದ್ದಿದು ಅಟಲ್ ಬಿಹಾರಿ ವಾಜಪೇಯಿ ಎಂಬ ಸಹ್ರುದಯಿ ಮನುಷ್ಯ (ನನ್ನ ವಯಕ್ತಿಕ ಅಭಿಪ್ರಾಯದಲ್ಲಿ ) ಕೇಂದ್ರದಲ್ಲಿ ಆರು ವರ್ಷ ಅಧಿಕಾರ ನೆಡೆಸಿದರು ಎಲ್ಲಿಯೂ ಭಾರತದ ಸಂವಿಧಾನದ ಮೂಲ ಆಶಯಗಳಿಗೆ ದಕ್ಕೆ ತರದಂತೆ ಎಚ್ಚರವಹಿಸಿ ಆಡಳಿತ ನೆಡೆಸಿದರು ಸಂಘಪರಿವಾರದವರು ಮತ್ತು ಮಿತ್ರಪಕ್ಷಗಳು ಆಡಳಿತದಲ್ಲಿ ಮೂಗು ತೂರಿಸಲು ಬಂದಗಾ ಅದರಿಂದ ರೋಸಿ ಹೋಗಿ ನಾನು ನನ್ನ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನಿಡುತ್ತೆನೆ ಎಂದರು ಅಷ್ಟರ ಮಟ್ಟಿಗೆ ಸಂಘಪರಿವಾರದಿಂದ ಅಂತರ ಕಾಯ್ದುಕೊಂಡಿದ್ದರು ಅವರ ಅವದಿಯಲ್ಲಿ ಸಂಘಪರಿವಾರದ ಯಾವುದೆ ಆಟಗಳು ನೆಡೆಯಲಿಲ್ಲ .

ಧೀರ್ಘ ಹತ್ತು ವರ್ಷಗಳ ನಂತರ ಮತ್ತೆ ಆಡಳಿತಕ್ಕೆ ಬಂದ ಹೊಸರೂಪದ ಬಿಜೆಪಿ ಪ್ರಧಾನಿ ಸ್ಥಾನ ಆಲಂಕರಿಸುವು ವ್ಯಕ್ತಿಯನ್ನು ಮೋದಲೆ ನಿಶ್ಚಯಿಸಿಕೊಂಡು ಮೈದಾನಕ್ಕೆ ಇಳಿಸಿತ್ತು ಹಿರಿಯರನ್ನು ಮತ್ತು ಆ ಕಾರಣಕ್ಕೆ ಸ್ವಲ್ಪ ವಿಚಾರಗಳಲ್ಲಿ ಮಾಗಿದವರನ್ನು ಯಾವುದೆ ಮುಲಾಜಿಲ್ಲಾದೆ ವ್ರುದ್ಧಾಶ್ರಾಮ ಸೇರುವಂತೆ ಮಾಡಿತು ತಮ್ಮ ನೇಚ್ಚಿನ ವ್ಯಕ್ತಿಯನ್ನು ಪ್ರಧಾನಿ ಸ್ಥಾನದಲ್ಲಿ ಕೂರಿಸಿತು ಅಧಿಕಾರ ಸಿಕ್ಕ ತಕ್ಷಣ ತಮ್ಮ ಮನಸ್ಸಿನಲ್ಲಿದ್ದ ತಮ್ಮ ಗುಪ್ತಕಾರ್ಯಸೂಚಿಗಳನ್ನು ಒಂದೊಂದೆ ಆಚೆಗೆ ಬಿಟ್ಟಿತು ಮೋದಲು ವಾಪಸ್ ಎಂದರು ನಂತರ ನಂತರ ಮಿಸಲಾತಿಯ ವಿಷಯವನ್ನು ಮುನ್ನೆಲೆ ತಂದರು ಸಂಘ ಪ್ರಮುಖರಾದ ಮೋಹನ್ ಭಾಗವತರು ಬಿಹಾರ ಚುನಾವಣಾ ಸಮಯದಲ್ಲಿ ಮಿಸಲಾತಿ ನಿಲ್ಲಿಸಿ ಸಮಾನ ಭಾರತ ನಿರ್ಮೀಸಬೇಕು ಎಂದರು ಬಿಹಾರದಲ್ಲಿ ಸೋಲಾದೋಡನೆ ಆ ವಿಚಾರ ನಾವು ಮತಾನಾಡಿದರೆ ಬಹಳ ದುಬಾರಿಯಾಗುತ್ತದೆ ಎಂದು ಭಾವಿಸಿ ಮಿಸಲಾತಿ ಪಡೆಯುವ ಜನರಿಂದಲೆ ನಿದಾನವಾಗಿ ಅದರ ವಿರುದ್ಧ ಮಾತನಾಡುವಂತೆ ಮಾಡಿದರು ಸಂಘಕ್ಕೆ ನಿಷ್ಟರಾಗಿರುವ ಒಂದಷ್ಟು ನಿವ್ರುತ್ತ ದೊಡ್ಡ ದೊಡ್ಡ ಅಧಿಕಾರಿಗಳಿಂದ ಹೇಳಿಸಿದರು TV ಮತ್ತು ಪತ್ರೀಕ ಜಾಹಿರಾತುಗಳಲ್ಲಿ ಮಿಸಲಾತಿ ಪಡೆಯುವು ಹುಡುಗಿಯೊಬ್ಬಳು ಬಂದು ನಾನು ಕಷ್ಟಪಟ್ಟು ಓದಿ ಶೇಕಡ 90 ರಷ್ಟು ಅಂಕ ತೆಗೆಯುವೆ ನನಗೆ ಮಿಸಲಾತಿ ಬೇಡ ಎನ್ನುವ ಜಾಹಿರಾತನ್ನು ಪ್ರಚಾರ ಮಾಡಿದರು ಮೆಲ್ವರ್ಗದವರು ಬೆಂಬಲವಾಗಿ ನಿಂತಿರು ಇಂತಹ ಜಾಹಿರಾತುಗಳಿಗೆ ಮಿಸಲಾತಿ ಪಡೆಯುವವರ ದ್ವನಿ ಕ್ಷೀಣಿಸಲು ಬೇಕಾದ ಎಲ್ಲ ತಂತ್ರಗಳನ್ನು ಬಹಳ ಯಶಸ್ವಿಯಾಗಿ ಮಾಡಿದರು ಪ್ರಸ್ತುತ ಭಾರತದ ಮಾದ್ಯಮಗಳಲ್ಲಿ ಶೇಕಡ 80 ಅದಿಕ ಜನ ಮೆಲ್ವರ್ಗದವರೆ ಇರುವುದರಿಂದ ಮಿಸಲಾತಿ ಪಡೆಯುವುದು ದೇಶದ ಅಭಿವ್ರುದ್ಧಿಗೆ ಮಾರಕ ಅನ್ನುವ ರೀತಿ ಬಿಂಬಿಸಿದರು
ಈಗ ಗೋಹತ್ಯೆ ನಿಷೇಧವನ್ನು ಯಶಸ್ವಿಯಾಗಿ ಪೂರೈಸಿರುವ ಸಂಘಪರಿವಾರದ ಮುಂದಿನ ಗುರಿ ಖಚಿತವಾಗಿ ಮಿಸಲಾತಿ ನಿಷೇಧಿಸುವುದು ಅದರಲ್ಲಿ ಯಾವುದೆ ಅನುಮಾನ ಬೇಡ
ಅದಕ್ಕೆ ಪೂರಕವೆಂಬಂತೆ #ರಮೇಶ್_ಜಿಗಜಿಣಗಿಯವರಂತ ಮಿಸಲಾತಿ ಸಮುದಾಯದವರಿಂದಲೆ ಅದರ ವಿರುದ್ಧ ಮಾತನಾಡುವಂತೆ ಪ್ರೇರೆಪಿಸುವುದು
ಪಾಪ ತಾನು ಮಿಸಲಾತಿ ಕ್ಷೇತ್ರದಿಂದ ಲೋಕಸಭಾ ಸದಸ್ಯನಾಗಿರುವೆ ಮಿಸಲಾತಿ ಇಲ್ಲದಿದ್ದರೆ ನಾನು ಚುನಾವಣೆಗೆ ಸ್ಪರ್ಧೆಮಾಡಲಾಗದು (ಅಥವಾ ಅವಕಾಶ ನಿಡುವುದಿಲ್ಲವೆಂಬ) ಅನ್ನುವಷ್ಟು ತಿಳುವಳಿಕೆಯ ಕೊರತೆ ಇರುವು ಅಮಾಯಕ ಮನುಷ್ಯನಿಂದ ಹೇಳಿಸುವುದು
ಇದು ತಮ್ಮ ಗುಪ್ತ ಕಾರ್ಯಸೂಚಿಯ ಭಾಗವೆಂದು ನೆರವಾಗಿ ಹೇಳಿಕೊಳ್ಳದೆ ಸಂಚು ನೆಡೆಸುವುದು ಸಂಘದ ಯಶಸ್ವಿ ಕಾರ್ಯತಂತ್ರಗಳಲ್ಲಿ ಒಂದು ಇದರ ವಿರುದ್ಧ ಪ್ರತಿಭಟಿಸಿದರೆ ಅವರನ್ನು ದೇಶದ್ರೋಹಿ ಅನ್ನುವುದು ನಕ್ಸಲರೆಂದು ಹಳಿಯುವುದು ಒಂದಂತೂ ಸ್ಪಷ್ಟ ಹೋರಾಟದ ಕಿಚ್ಚು ಜ್ವಾಲಮುಖಿಯಾಗದಿದ್ದರೆ ಇದನ್ನು ಯಶಸ್ವಿಯಾಗಿ ಮಾಡಿ ಮುಗಿಸುತ್ತಾರೆ .

ಎಲ್ಲವನ್ನು ಮೀಸಲಾತಿಯಿಂದ ಪಡೆದು mla ಮತ್ತು mp ಆಗಿದ್ಫು ಮೀಸಲು ಮತಕ್ಷೆತ್ರದಿಂದನೆ.....
ಆದರು ಇವರು ಇಂಥ ಮಾತು ಆಡುತ್ತಾರೆ ಎಂದರೆ ಎಂಥ ಅಶ್ಚ್ಯಾರ್ಯ್?? ನಮಗೆ ಗೊತ್ತು ನೀವು ಕೆಲವರ ಗುಪ್ತ್ ಅಝೇಂಡದ ಭಾಗವಾಗಿ ಮಾತಾಡಿದ್ದಿರಿ ಅದರ ಪರಿಕಲ್ಪನೆಯು ನಿಮಗೆ ಇದೆ, ನೀವು ಮೀಸಲು ಮತಕ್ಷೆತ್ರಕ್ಕೆ ಬಿಟ್ಟು ಬೇರೆಕಡೆ ಗೆಲ್ಲೋದು ಬೇಡ, ನಿಮಗೆ ಈ ಮಾತು ಆಡಿಸಿದರು ಟಿಕೆಟ್ ಕೊಡುತ್ತಾರ ಅನ್ನೋದು ನೋಡಿ ಸಾಕು. 

 

Edited By

madhu mukesh

Reported By

congress admin

Comments