ನಿಮ್ಮ ಬಳಿ jio ಸಿಮ್ ಇದೆಯೇ..? ಹಾಗಿದ್ದರೆ ಈ code ಬಳಸೋದನ್ನ ಮರಿಯಬೇಡಿ..!

ಇವಾಗ ಯಾರ ಪೋನ್ ನೋಡಿದರೂ ಕೂಡ ಜಿಯೋ ಸಿಮ್’ನ ದರ್ಬಾರ್ ಜೋರಾಗಿಯೇ ಇದೆ. ಆಫರ್ ಚೆನ್ನಾಗಿದೆ ಅಂತ ಎಲ್ಲರೂ ಕೂಡ ಜಿಯೋ ಸಿಮ್ ನ ಮೊರೆ ಹೋಗ್ತಿದ್ದಾರೆ.ಅಷ್ಟೆ ಅಲ್ಲ ಜಿಯೋ ಸಿಮ್ ನಿಮಗೆ ಮತ್ತೊಂದು ಒಳ್ಳೆ ಸುದ್ದಿ ಕೊಡ್ತಿದೆ.. ಏನು ಅಂತಾ ಯೋಚನೆ ಮಾಡ್ತಿದ್ದೀರಾ.. ಮುಂದೆ ಓದಿ
jio ಸಿಮ್ ನಿಮ್ಮ ಬಳಿ ಇದ್ದರೆ ನೀವು ಈ ಟ್ರಿಕ್ ಬಳಸಿದರೆ ನಿಮಗೆ ತುಂಬಾ ಸಹಾಯವಾಗಲಿದೆ. ಹೌದು ನೀವು ಒಂದು ವೇಳೆ ಯಾವುದಾದರು jio ಸಿಮ್ ನೆಟ್ವರ್ಕ್ ಇಲ್ಲದ ಪ್ರದೇಶಕ್ಕೆ ಹೋದಾಗ ಆ ಸಮಯದಲ್ಲಿ ನಿಮಗೆ ಯಾರಿಗಾದರೂ ಅವಶ್ಯಕವಾಗಿ ಕರೆ ಮಾಡಬೇಕಾಗಿರುತ್ತದೆ ಆದರೆ ಅಲ್ಲಿ jio ನೆಟ್ವರ್ಕ್ ಇಲ್ಲದ ಕಾರಣ ಅದು ಸಾಧ್ಯವಾಗುವುದಿಲ್ಲ. ಆ ರೀತಿಯ ತೊಂದರೆ ಆಗಬಾರದು ಎಂದರೆ ನಾವು ಹೇಳುವ ಈ ಟ್ರಿಕ್ ಅನ್ನು ಟ್ರೈ ಮಾಡಿ ನಂತರ ನೀವು ಯಾವ ಪ್ರದೇಶಕ್ಕೆ ಹೋದರು ನಿಮ್ಮ jio ಸಂಖ್ಯೆಯ ನೆಟ್ವರ್ಕ್ ಅನ್ನು ಯಾವುದಾದರು ಬೇರೆ ಕಂಪನಿಯ sim ಗೆ ಕನೆಕ್ಟ್ ಮಾಡಿ ಕಾಲ್ ಮಾಡಬಹುದು. ನೀವು ಮೊದಲು ಡಯಲ್ ಪ್ಯಾಡ್ ಗೆ ಹೋಗಿ *401* ಎಂದು ಟೈಪ್ ಮಾಡಿ ಹಾಗೆ ಅದರ ಮುಂದೆ ನಿಮ್ಮ ಯಾವ ನಂಬರ್ ಅಲ್ಲಿ ನೆಟ್ವರ್ಕ್ ಕರೆಕ್ಟ್ ಆಗಿ ಇದೆ ಆ ನಂಬರ್ ಅನ್ನು ಅದರ ಮುಂದೆ ಹಾಕಿ ನಂತರ ನೀವು ಕಾಲ್ ಬಟನ್ ಮೇಲೆ ಕ್ಲಿಕ್ ಮಾಡಿದ ಮೇಲೆ ಅದು ಸಕ್ಸಸ್ ಆಗುತ್ತದೆ. ನಂತರ ಯಾವುದೇ ನಿಮಗೆ ಇಂಪಾರ್ಟೆಂಟ್ ಕಾಲ್ jio ನಂಬರ್ ಗೆ ಬರೋದಿದ್ದರೆ ಅದು ಪಾರ್ವರ್ಡ್ ಆಗಿ ನಿಮ್ಮ ನೆಟ್ವರ್ಕ್ ಇರುವ ಏರ್ ಟೆಲ್, ವೊಡಾಫೋನ್ ಹಾಗೆ ಯಾವುದೇ ನೆಟ್ವರ್ಕ್ ಗೆ ಬೇಕಾದರೂ ಆಗಬಹದುದು, ಈ ರೀತಿಯಾಗಿಯೂ ಕೂಡ ನೀವು ಕರೆ ಮಾಡಬಹುದು.
keywords: Jio,
Comments