ಭಾರತದ ಸ್ಟಾರ್ ಆಟಗಾರನನ್ನು ಲವ್ ಮಾಡ್ತಿದ್ದಾಳಾ ಸಚಿನ್ ಮಗಳು ಸಾರಾ..!?

17 Jun 2019 9:35 AM | Sports
6146 Report

ಸೆಲೆಬ್ರೆಟಿ ಮಕ್ಕಳು ಆಗಿಂದಾಗೆ ಯಾವಾಗಲೂ ಕೂಡ ಸುದ್ದಿಯಾಗುತ್ತಲೇ ಇರುತ್ತಾರೆ.. ಇದೀಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮಗಳು ಕೂಡ ಸುದ್ದಿಲ್ಲಿದ್ದಾಳೆ.. ಹೌದು ಸಚಿನ್ ತೆಂಡೂಲ್ಕರ್ ಮಗಳು ಸಾರಾ ತೆಂಡೂಲ್ಕರ್  ಸುದ್ದಿಯಲ್ಲಿದ್ದಾಳೆ. ಈ ಹಿಂದೆ ಸಾರಾ ಬಾಲಿವುಡ್ ಪ್ರವೇಶ ಮಾಡುತ್ತಾಳೆ ಎಂಬ ಗಾಸಿಪ್ ಹಬ್ಬಿತ್ತು… ಆದರೆ ಆ ವಿಷಯವನ್ನು ಸಚಿನ್ ಅವರೇ ಸ್ಪಷ್ಟ ಪಡಿಸಿದ್ದರು..ಈಗ ಸಾರಾ ಸುದ್ದಿಯಾಗಿರುವುದೇ ಬೇರೆ ವಿಷಯಕ್ಕೆ..

ಟೀಮ್ ಇಂಡಿಯಾದ ಉದಯೋನ್ಮುಖ ಆಟಗಾರನ ಜೊತೆ ಸಾರಾ ಲವ್ ಅಲ್ಲಿ ಬಿದ್ದಿದ್ದಾರೆ ಎಂಬ ಗಾಸಿಪ್ ಹರಡಿದೆ. ಸ್ವಲ್ಪ ದಿನದಿಂದ ಸೋಷಿಯಲ್ ಮಿಡೀಯಾದಿಂದ ದೂರ ಉಳಿದಿದ್ದ ಸಾರಾ ವಿದ್ಯಾಭ್ಯಾಸ ದಲ್ಲಿ  ತಮ್ಮನ್ನ ತಾವು ತೊಡಗಿಸಿಕೊಂಡಿದ್ದರು.. ಆದರೆ ಇದೀಗ ಮತ್ತೆ ಬಂದಿರುವ ಸಾರ,ಸ್ಟಾರ್ ಆಟಗಾರನ ಜೊತೆ ಡೇಟ್ ಮಾಡ್ತಿದ್ದಾರೆ ಎನ್ನೋ ಗಾಸಿಪ್ ಕೇಳಿ ಬರುತ್ತಿದೆ. 2019ರ ಐಪಿಎಲ್ ನಲ್ಲಿ ಮಿಂಚಿದ ಹಾಗೂ ಅಂಡರ್ 19 ವಿಶ್ವಕಪ್ ನಲ್ಲಿ ಮಿಂಚಿದ್ದ ಭಾರತದ ಉದಯೋನ್ಮುಖ ಆಟಗಾರ ಶುಭ ಮನ್ ಗಿಲ್ ಮತ್ತೆ ಸುದ್ದಿಯಲ್ಲಿದ್ದಾರೆ, ಈ ಆಟಗಾರ ಇದೀಗ ತೆಂಡೂಲ್ಕರ್ ಅವರ ಮಗಳನ್ನು ಡೇಟ್ ಮಾಡ್ತಿದ್ದಾರೆ ಅಂತ ಗಾಸಿಪ್ ಹಬ್ಬಿದೆ.ಐಪಿಎಲ್ ಮುಗಿದ ನಂತರ ಗಿಲ್ ತಮ್ಮದೇ ಒಂದು ಹೊಸ ಕಾರ್ ಅನ್ನ ಕೊಂಡಿದ್ದಾರೆ, ಗಿಲ್ ಇತ್ತೀಚಿಗೆ ಹೊಸ ಕಾರಿನ ಫೋಟೋವನ್ನ ಇನ್ಸ್ಟಾಗ್ರಾಮ್ ನಲ್ಲಿ ಹಾಕಿಕೊಂಡಿದ್ದರು.,ಇದಕ್ಕೆ ಸಚಿನ್ ಮಗಳು ಸಾರಾ ಕೂಡ ಕಮೆಂಟ್ ಮಾಡಿದ್ದರು,ಶುಬಮನ್ ಗಿಲ್ ಅವರಿಗೆ ಸಾರಾ ಕಂಗ್ರಾಟ್ಸ್ ಹೇಳಿದ್ದೆ ತಡ ಭಾರತದ ಆಲ್ರೌಂಡರ್ ಹಾರ್ಧಿಕ್ ಪಾಂಡ್ಯ ಮೋಸ್ಟ್ ವೇಲ್ಕಮ್ ಫ್ರಮ್ ಹರ್ ಎಂದು ಕಮೆಂಟ್ ಮಾಡಿದ್ದಾರೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.

Edited By

Manjula M

Reported By

Manjula M

Comments