ಆಲ್ರೌಂಡರ್ ಪತ್ನಿಯ ಬಿಕಿನಿ ಪೋಟೋಗಳು ವೈರಲ್..!!

04 May 2019 11:59 AM | Sports
2402 Report

ಇತ್ತಿಚಿಗೆ ಸೋಷಿಯಲ್ ಮೀಡಿಯಾದಲ್ಲಂತೂ ಬರೀ ಹಾಟ್ ಪೋಟೋಗಳದ್ದೇ ಕಾರುಬಾರು… ನೀಲಿ ತಾರೆಯರ ಚಿತ್ರವಂತೂ ಪಡ್ಡೆ ಹೈಕಳ ನಿದ್ದೆಕೆಡಿಸುವಂತೆ ಇರುತ್ತದೆ..ಇದೀಗ ಈ ರೀತಿಯದ್ದೆ ಮತ್ತೊಂದು ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ… ಅರೇ ಹೌದಾ ಅಂತಿರಾ.. ಆದರೆ ಈ ಸಲ ಸದ್ದು ಮಾಡುತ್ತಿರುವುದು ಚಿತ್ರ ನಟಿಯದ್ದೋ ಅಥವಾ ಮಾಡೆಲ್ ದೋ ಅಥವಾ ನೀಲಿತಾರೆಯದ್ದಲ್ಲ… ಬದಲಿಗೆ ಪೇಮಸ್ ಕ್ರಿಕೆಟ್’ರ್ ಹೆಂಡತಿದು…

ಕೆಕೆಆರ್ ತಂಡದ ಸ್ಟಾರ್ ರಸೆಲ್ ಪತ್ನಿ ಜೆಸ್ಸಿಮ್ ಲೋರಾ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಪೇಮಸ್ ಆಗಿದ್ದಾರೆ.. ತನ್ನ ಹಾಟ್ ಪೋಟೋದಿಂದಲೇ  ನೇಮು ಪೇಮು ಗಳಿಸಿಕೊಂಡಿದ್ದಾರೆ. ಈಕೆ  ಸಖತ್ ಹಾಟ್ ಫೆಮಸ್ಸು. ಕ್ರಿಕೇಟರ್ ರಸಲ್ ಕ್ರೀಡಾಂಗಣದಲ್ಲಿ ಎಲ್ಲರಿಗೂ ಹುಚ್ಚು ಹಿಡಿಸಿದರೆ, ಅವರ ಪತ್ನಿ ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹೆಚ್ಚು ಮಾಡುತ್ತಾರೆ.

ತನ್ನ ಇಸ್ಟಾಗ್ರ್ಯಾಮ್ ನಲ್ಲಿ 231 ಕೆ ಫಾಲೋವರ್ಸ್ ಗಳನ್ನು ಹೊಂದಿರುವ ಈಕೆ ಸಿಕ್ಕಾಪಟ್ಟೆ ಹಾಟ್ ಪೋಟೋಗಳನ್ನೆ  ಪೋಸ್ಟ್ ಮಾಡಿದ್ದಾರೆ.. ರಸೇಲ್ ನ ಕೆಕೆಆರ್ ತಂಡ ಪ್ಲೇ ಆಫ್ ಗೆ ಪ್ರವೇಶ ಪಡೆಯಲು ಹೋರಾಟ ಮಾಡುತ್ತಿದ್ದರೆ ಇತ್ತ ರಸೆಲ್ ಪತ್ನಿ ಪಡ್ಡೆ ಹುಡುಗರ ಹೃದಯಕ್ಕೆ ಲಗ್ಗೆ ಇಡುತ್ತಿದ್ದಾಳೆ.

Edited By

Manjula M

Reported By

Manjula M

Comments