A PHP Error was encountered

Severity: Warning

Message: session_start(): Failed to decode session object. Session has been destroyed

Filename: Session/Session.php

Line Number: 143

Backtrace:

File: /var/www/html/civicnews.in/public_html/application/third_party/MX/Loader.php
Line: 173
Function: _ci_load_library

File: /var/www/html/civicnews.in/public_html/application/third_party/MX/Loader.php
Line: 192
Function: library

File: /var/www/html/civicnews.in/public_html/application/third_party/MX/Loader.php
Line: 153
Function: libraries

File: /var/www/html/civicnews.in/public_html/application/third_party/MX/Loader.php
Line: 65
Function: initialize

File: /var/www/html/civicnews.in/public_html/application/modules/home/controllers/Home.php
Line: 7
Function: __construct

File: /var/www/html/civicnews.in/public_html/index.php
Line: 315
Function: require_once

ಬೆಲ್ಜಿಯಂ ಮಣಿಸಿದ ಫ್ರಾನ್ಸ್: ಫ್ರಾನ್ಸ್ ಪ್ರಶಸ್ತಿ ಸುತ್ತಿಗೆ ಆಯ್ಕೆ | Civic News

ಬೆಲ್ಜಿಯಂ ಮಣಿಸಿದ ಫ್ರಾನ್ಸ್: ಫ್ರಾನ್ಸ್ ಪ್ರಶಸ್ತಿ ಸುತ್ತಿಗೆ ಆಯ್ಕೆ

11 Jul 2018 11:24 AM | Sports
479 Report

ಮಾಸ್ಕೋ- ರಷ್ಯಾದ ಸೇಂಟ್ ಪೀಟರ್ಸ್ ಬರ್ಗ್ ಸ್ಟೇಡಿಯಂನಲ್ಲಿ ನಡೆದಂತಹ ಫೀಫಾ ವಿಶ್ವಕಪ್ ಪಂದ್ಯದಲ್ಲಿ ಬಲಿಷ್ಟ ಬೆಲ್ಜಿಯಂ ತಂಡವನ್ನು 1-0 ಅಂತರದಿಂದ ಸೋಲಿಸಿದ ಫ್ರಾನ್ಸ್ ಪ್ರಶಸ್ತಿ ಸುತ್ತಿಗೆ ಪ್ರವೇಶ ಮಾಡಿದೆ. ಪಂದ್ಯದ ದ್ವಿತೀಯಾರ್ಧದಲ್ಲಿ ಸಿಡಿಸಿದ ಗೋಲ್ ನೆರವಿನಿಂದ ಫ್ರಾನ್ಸ್ ಗೆಲುವಿನ ಹಂತವನ್ನು ತಲುಪಿತು.

ಫ್ರಾನ್ಸ್ ನ ಸ್ಯಾಮ್ಯುಯೆಲ್ ಉಮ್ಟಿಟಿ ಅವರು 51ನೇ ನಿಮಿಷದಲ್ಲಿ ಗೋಲ್ ಬಾರಿಸಿ ಫ್ರಾನ್ಸ್ ಗೆ ಗೆಲುವನ್ನು ತಂದು ಕೊಟ್ಟರು. ಪಂದ್ಯದ ಪ್ರಥಮಾರ್ಧಲ್ಲಿ 1 ಹೆಚ್ಚುವರಿ ನಿಮಿಷ ಮತ್ತು ದ್ವಿತೀಯಾರ್ಧದಲ್ಲಿ 6 ಹೆಚ್ಚುವರಿ ನಿಮಿಷಗಳನ್ನು ಸೇರಿಸಿದರೂ ಕೂಡ ಬೆಲ್ಜಿಯಂ ಗೋಲ್ ದಾಖಲಿಸುವಲ್ಲಿ ವಿಫಲವಾಯಿತು. ಪಂದ್ಯದ ವೇಳೆ ಬೆಲ್ಜಿಯಂ ಪರ 3, ಫ್ರಾನ್ಸ್ ಪರ 2 ಬಾರಿ ಎಲ್ಲೋ ಕಾರ್ಡ್ ಪ್ರದರ್ಶಿಸಲ್ಪಟ್ಟಿತು ಹೀಗಾಗಿ  ಬೆಲ್ಜಿಯಂನ ಮಣಿಸುವಲ್ಲಿ ಫ್ರಾನ್ಸ್ ಯಶಸ್ವಿಯಾಯಿತು.

Edited By

Manjula M

Reported By

Manjula M

Comments