A PHP Error was encountered

Severity: Warning

Message: session_start(): Failed to decode session object. Session has been destroyed

Filename: Session/Session.php

Line Number: 143

Backtrace:

File: /var/www/html/civicnews.in/public_html/application/third_party/MX/Loader.php
Line: 173
Function: _ci_load_library

File: /var/www/html/civicnews.in/public_html/application/third_party/MX/Loader.php
Line: 192
Function: library

File: /var/www/html/civicnews.in/public_html/application/third_party/MX/Loader.php
Line: 153
Function: libraries

File: /var/www/html/civicnews.in/public_html/application/third_party/MX/Loader.php
Line: 65
Function: initialize

File: /var/www/html/civicnews.in/public_html/application/modules/home/controllers/Home.php
Line: 7
Function: __construct

File: /var/www/html/civicnews.in/public_html/index.php
Line: 315
Function: require_once

ಬೀದಿ ಜಗಳದಿಂದ ಬೆನ್ ಸ್ಟೋಕ್ಸ್ ವೃತ್ತಿ ಜೀವನಕ್ಕೆ ಭಾರೀ ಹೊಡೆತ | Civic News

ಬೀದಿ ಜಗಳದಿಂದ ಬೆನ್ ಸ್ಟೋಕ್ಸ್ ವೃತ್ತಿ ಜೀವನಕ್ಕೆ ಭಾರೀ ಹೊಡೆತ

13 Oct 2017 10:29 PM | Sports
317 Report

ಲಂಡನ್ : ಬೀದಿ ಕಾಳಗದಿಂದ ಇಂಗ್ಲೆಂಡ್ ರಾಷ್ಟ್ರೀಯ ತಂಡದಿಂದ ವಜಾಗೊಂಡಿರುವ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಗೆ ಮತ್ತೊಂದು ಆಘಾತ ಎದುರಾಗಿದೆ.

ಲಂಡನ್ : ಬೀದಿ ಕಾಳಗದಿಂದ ಇಂಗ್ಲೆಂಡ್ ರಾಷ್ಟ್ರೀಯ ತಂಡದಿಂದ ವಜಾಗೊಂಡಿರುವ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಗೆ ಮತ್ತೊಂದು ಆಘಾತ
ಎದುರಾಗಿದೆ. ಅಮೆರಿಕಾದ ನ್ಯೂ ಬ್ಯಾಲೆನ್ಸ್ ಕ್ರೀಡಾ ಉತ್ಪನ್ನಗಳ ಸಂಖ್ಯೆ ಬೆನ್ ಸ್ಟೋಕ್ಸ್ ಜತೆ ಮಾಡಿಕೊಂಡಿದ್ದ ಪ್ರಾಯೋಜಕತ್ವದ ಒಪ್ಪಂದವನ್ನು ರದ್ದುಗೊಳಿಸಿದೆ. ಈ ಬಗ್ಗೆ ಮಾತನಾಡಿರುವ ನ್ಯೂ ಬ್ಯಾಲೆನ್ಸ್ ಬೆನ್ ಸ್ಟೋಕ್ಸ್ ರಂತಹ ಆಟಗಾರರಿಂದ ಈ ರೀತಿಯ ವರ್ತನೆ ನಿರೀಕ್ಷಿಸಿರಲಿಲ್ಲ ಎಂದು ಹೇಳಿದೆ.

ಬ್ರಿಸ್ಟೆನ್ ನಲ್ಲಿ ನೈಟ್ ಬಾರ್ ವಂದರ ಬಳಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸ್ಟೋಕ್ಸ್ ಗುರಿಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿ ಬಿಡುಗಡೆಯಾಗಿದ್ದರು. ಇನ್ನು ಈ ಕೃತ್ಯದಿಂದ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಪ್ರತಿಷ್ಠಿತ ಆ್ಯಷಸ್ ಸರಣಿ ಇಂದ ಹೊರ ಬಿದ್ದಿದ್ದಾರೆ.

Edited By

venki swamy

Reported By

Sudha Ujja

Comments