ಫುಟ್ಬಾಲ್ ಗೆ ನಿವೃತ್ತಿ ಘೋಷಿಸಿದ 31 ಹರೆಯದ ರೂನಿ ವೇಯ್ನ್

23 Aug 2017 11:18 PM | Sports
274 Report

ಅಂತರಾಷ್ಟ್ರೀಯ ಫುಟ್ಬಾಲ್ ಆಟಗಾರ ಇಂಗ್ಲೆಂಡ್ ನ ಮಾಜಿ ನಾಯಕ ಹಾಗೂ ಮುನ್ನಡೆಯ ಆಟಗಾರ, 31ರ ಹರೆಯದ ಪ್ರತಿಭಾನ್ವಿತ ಆಟಗಾರ ಎಂದೇ ಖ್ಯಾತಿ ಗಳಿಸಿದ್ದ ರೂನಿ ವೇಯ್ನ್ ರೂನಿ ನಿವೃತ್ತಿ ಸಲ್ಲಿಸಿದ್ದಾರೆ. ಇದರೊಂದಿಗೆ ವೃತ್ತಿ ಜೀವನಕ್ಕೆ ವಿದಾಯ ಹೇಳಿರುವುದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

ಇದುವರೆಗೂ ಇಂಗ್ಲೆಂಡ್ ಪರ ಅತಿ ಹೆಚ್ಚು 53 ಗೋಲು ದಾಖಲಿಸಿದ ದಾಖಲೆ ರೂನಿ ಹೆಸರಲ್ಲಿದೆ. 2003ನೇ ಇಸವಿಯಲ್ಲಿ
17ನೇ ಹರೆಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಾದಾರ್ಪಣೆ ಗೈಯುವ ಮೂಲಕ ಅತ್ಯಂತ ಯುವ ಆಟಗಾರರೆಂಬ ಗೌರವಕ್ಕೆ
ಪಾತ್ರವಾಗಿದ್ದ ರೂನಿ 119 ಬಾರಿ ಇಂಗ್ಲಿಷ್ ತಂಡವನ್ನು ಪ್ರತಿನಿಧಿಸಿದ್ದರು.

ಮ್ಯಾಂಚೆಸ್ಟರ್ ಯುನೈಟೆಡ್ ತಂಡವನ್ನು ತೊರೆದು ಎವರ್ಟನ್ ಸೇರಿರುವ ರೊನಿ ಅವರು ಈಗ ಟ್ರೋಫಿ ಗೆಲ್ಲಲು ಶ್ರಮಿಸುವುದಾಗಿ
ಹೇಳಿದ್ದಾರೆ. ಮ್ಯಾಂಚೆಸ್ಟರ್ ಸಿಟಿ ವಿರುದ್ಧ ಪಂದ್ಯದಲ್ಲಿ ಪ್ರೀಮಿಯರ್ ಲೀಗ್ ನಲ್ಲಿ 200ನೆ ಗೋಲು ಬಾರಿಸಿದ ಸಾಧನೆ
ಮಾಡಿದ್ದಾರೆ.

Edited By

venki swamy

Reported By

Sudha Ujja

Comments