A PHP Error was encountered

Severity: Warning

Message: session_start(): Failed to decode session object. Session has been destroyed

Filename: Session/Session.php

Line Number: 143

Backtrace:

File: /var/www/html/civicnews.in/public_html/application/third_party/MX/Loader.php
Line: 173
Function: _ci_load_library

File: /var/www/html/civicnews.in/public_html/application/third_party/MX/Loader.php
Line: 192
Function: library

File: /var/www/html/civicnews.in/public_html/application/third_party/MX/Loader.php
Line: 153
Function: libraries

File: /var/www/html/civicnews.in/public_html/application/third_party/MX/Loader.php
Line: 65
Function: initialize

File: /var/www/html/civicnews.in/public_html/application/modules/home/controllers/Home.php
Line: 7
Function: __construct

File: /var/www/html/civicnews.in/public_html/index.php
Line: 315
Function: require_once

2020ರಂದು ಮುಂದಿನ ಐಸಿಸಿ ಟಿ20 ವಿಶ್ವಕಪ್? | Civic News

2020ರಂದು ಮುಂದಿನ ಐಸಿಸಿ ಟಿ20 ವಿಶ್ವಕಪ್?

19 Jun 2017 2:54 PM | Sports
411 Report

ಲಂಡನ್ :ಐಸಿಸಿ ಟಿ೨೦ ವಿಶ್ವಕಪ್ ಪಂದ್ಯಾವಳಿ 2020ರಲ್ಲಿ ನಡೆಯುವ ಸಾಧ್ಯತೆ ಇದೆ.  ಕ್ರಿಕೆಟ್ ರಂಗದ ಪ್ರಮುಖ ರಾಷ್ಟ್ರಗಳು 2018ರಲ್ಲಿ ದ್ವೀಪಕ್ಷೀಯ ಬದ್ಧತೆ ಹಾಗೂ ಒಪ್ಪಂದಗಳಿಗೆ ಒಳಪಡಲಿರುವ ಕಾರಣ ಟಿ20 ವಿಶ್ವಕಪ್ 2020ರಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಈ ಕುರಿತು ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಈ ಹೇಳಿಕೆ ನೀಡಿದ್ದು, ಪಂದ್ಯ ನಡೆಯುವ ಸ್ಥಳವಕಾಶದ ಬಗ್ಗೆ ಇನ್ನು  ನಿರ್ಧರವಾಗಿಲ್ಲ. 2020ರಲ್ಲಿ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿ ದಕ್ಷಿಣ ಆಫ್ರಿಕಾ ಅಥವಾ ಆಸ್ಟ್ರೇಲಿಯಾ ಮಧ್ಯೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಟಿ20 ವಿಶ್ವಕರ್ ಪಂದ್ಯಾವಳಿಗಳು ದಕ್ಷಿಣಾ ಆಫ್ರಿಕಾ (2017), ಇಂಗ್ಲೆಂಡ್  (2009) ವೆಸ್ಟ್ ಇಂಡೀಸ್  (2010) ಹಾಗೂ ಶ್ರೀಲಂಕಾ (2012), ಬಾಂಗ್ಲಾದೇಶ (2014) ಮತ್ತು ಭಾರತ (2016)ರಲ್ಲಿ ನಡೆದಿತ್ತು.

Edited By

venki swamy

Reported By

Sudha Ujja

Comments