ಡಿಕೆಶಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಸಿಪಿ ಯೋಗೇಶ್ವರ್..!!

19 Aug 2019 5:23 PM | Politics
1142 Report

ಕೆಲ ದಿನಗಳಿಂದಲೂ ಕೂಡ ರಾಜಕೀಯ ವಲಯದಲ್ಲಿ ಪೋನ್ ಟ್ಯಾಪಿಂಗ್ ಬಗ್ಗೆಯೇ ಹೆಚ್ಚು ಚರ್ಚೆ ನಡೆಯುತ್ತಿದೆ… ಇದೀಗ ಈ ಪೋನ್ ಟ್ಯಾಪಿಂಗ್ ಬಗ್ಗೆಯೇ ಸಾಕಷ್ಟು ಚರ್ಚೆ ನಡೆಯುತ್ತಿದೆ… ಈ ಪೋನ್ ಟ್ಯಾಪಿಂಗ್ ಬಗ್ಗೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸಿಪಿ ಯೋಗಿಶ್ವರ್ ಹೊಸ ಬಾಂಬ್ ಸಿಡಿಸಿದ್ದಾರೆ. ಇತ್ತಿಚಿಗೆ ರಾಜಕೀಯವಲಯದಲ್ಲಿ ಸಾಕಷ್ಟು ಊಹಾಪೋಹಗಳು ಕೇಳಿ ಬರುತ್ತಿವೆ..

ಡಿ.ಕೆ ಶಿವಕುಮಾರ್‌ ಬಳಿ ಕೋಟ್ಯಾಂತರ ರೂಗಳ ಫೋನ್‌ ಟ್ಯಾಪಿಂಗ್‌ ಯಂತ್ರವಿದ್ದು, ಅದರ ಮೂಲಕ ಅವರು ನಮ್ಮಲ್ಲೆರ ಫೋನ್‌ ಟ್ಯಾಪಿಂಗ್ ಅನ್ನು ಕಳೆದ ಎರಡು ವರ್ಷಗಳಿಂದ ಮಾಡುತ್ತಿದ್ದಾರೆ ಎಂದು ಚನ್ನಪಟ್ಟಣ್ಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸಿ.ಪಿ ಯೋಗಿಶ್ವರ್‌ ಅವರು ಹೊಸ ಬಾಂಬ್‌ ಅನ್ನು ಸಿಡಿಸಿದ್ದಾರೆ.  ಮಾದ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡುತ್ತ ಡಿ.ಕೆ ಶಿವಕುಮಾರ್‌ ಬಳಿ ಕೋಟ್ಯಾಂತರ ರೂಗಳ ಫೋನ್‌ ಟ್ಯಾಪಿಂಗ್‌ ಯಂತ್ರವಿದ್ದು, ನನ್ನ ಫೋನ್‌ ಸೇರಿದಂತೆ ಹಲವರ ಫೋನ್ ಅನ್ನು ಅವರು ಟ್ಯಾಪ್‌ ಮಾಡುತ್ತಿದ್ದಾರೆ. ಈಗ ನಾನು ಈ ಬಗ್ಗೆ ಪೋಲಿಸರಿಗೆ ದೂರು ನೀಡುವೆ ಎಂದು ತಿಳಿಸಿದ್ದಾರೆ.. ಒಟ್ಟಿನಲ್ಲಿ ಒಬ್ಬರ ಮೇಲೋಬ್ಬರು ವಿರೋಧ ಪಕ್ಷಗಳು ಆರೋಪ ಮತ್ತು ಪ್ರತ್ಯಾರೋಪವನ್ನು ಮಾಡುತ್ತಲೆ ಕಾಲ ಕಳೆಯುತ್ತಿದ್ದಾರೆ. ನಾಳೆ ನೂತನ ಸಚಿವ ಪ್ರಮಾಣವಿದ್ದು ಯಾರಿಗೆ ಯಾವ ಸ್ಥಾನ ಸಿಗಲಿದ ಎಂಬುದನ್ನು ಕಾದು ನೋಡಬೇಕಿದೆ.. ದ್ದಾರೆ.. ಒಟ್ಟಿನಲ್ಲಿ ಒಬ್ಬರ ಮೇಲೋಬ್ಬರು ವಿರೋಧ ಪಕ್ಷಗಳು ಆರೋಪ ಮತ್ತು ಪ್ರತ್ಯಾರೋಪವನ್ನು ಮಾಡುತ್ತಲೆ ಕಾಲ ಕಳೆಯುತ್ತಿದ್ದಾರೆ. ನಾಳೆ ನೂತನ ಸಚಿವರ ಪ್ರಮಾಣ ವಚನವಿದ್ದು ಯಾರಿಗೆ ಯಾವ ಸ್ಥಾನ ಸಿಗಲಿದ ಎಂಬುದನ್ನು ಕಾದು ನೋಡಬೇಕಿದೆ..

Edited By

Manjula M

Reported By

Manjula M

Comments