ಸಚಿವ ಸಂಪುಟ ರಚನೆಗೆ ಮುಹೂರ್ತ ಫಿಕ್ಸ್..!  ನಮ್ಮ ಸಚಿವರು ಇವರೇ ನೋಡಿ..!!!

14 Aug 2019 12:23 PM | Politics
3223 Report

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ದಿನಗಳು ಉರುಳುತ್ತಿವೆ.. ಇನ್ನೂ ಸಚಿವ ಸಂಪುಟ ವಿಸ್ತರಣೆ ಆಗಿಲ್ಲ..  ಉತ್ತರಕರ್ನಾಟಕದಲ್ಲಿ ನೆರೆಯಿಂದಾಗಿ ಎಲ್ಲವನ್ನೂ ಕೂಡ ಮುಂದೂಡಲಾಗಿತ್ತು.. ಇದೀಗ ಸಚಿವ ಸಂಪುಟ ವಿಸ್ತರಣೆಗೆ ಮೂಹೂರ್ತ ಫಿಕ್ಸ್ ಆಗಿದೆ..  ಸಚಿವಾಕಾಂಕ್ಷಿಗಳಿಗೆ ಬಿಜೆಪಿ ಹೈಕಮಾಂಡ್ ಇದೀಗ ಭರ್ಜರಿ ಸಿಹಿಸುದ್ದಿಯನ್ನು ನೀಡಿದೆ. ಆಗಸ್ಟ್ 19 ಕ್ಕೆ ಸಚಿವ ಸಂಪುಟ ರಚನೆಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ ಎಂದು ಹೇಳಲಾಗುತ್ತಿದೆ.

ಸಿಎಂ ಬಿಎಸ್ ಯಡಿಯೂರಪ್ಪ ಅವರ ಕ್ಯಾಬಿನೆಟ್ ಗೆ ಪ್ರಧಾನಿ ನರೇಂದ್ರ ಮೋದಿ ಲಿಮಿಟ್ ಹಾಕಿದ್ದು, ಬರೀ 16 ಮಂದಿಗೆ ಮಾತ್ರ ಬಿಎಸ್ ವೈ ಸಂಪುಟ ಸೇರಲು ಅವಕಾಶ ನೀಡಲಾಗಿದೆ ಎನ್ನಲಾಗಿದೆ.

ಕೆ.ಎಸ್. ಈಶ್ವರಪ್ಪ

ಆರ್. ಅಶೋಕ್

ಶ್ರೀರಾಮುಲು

ಜಗದೀಶ್ ಶೆಟ್ಟರ್

ಗೋವಿಂದ್ ಕಾರಜೋಳ

ಉಮೇಶ್ ಕತ್ತಿ

ಮಾಧುಸ್ವಾಮಿ

ಬಾಲಚಂದ್ರ ಜಾರಕಿಹೊಳಿ

ಸುರೇಶ್ ಕುಮಾರ್

ಶಿವನಗೌಡ ನಾಯಕ್

ವಿ.ಸೋಮಣ್ಣ

ಕೋಟಾ ಶ್ರೀನಿವಾಸ್ ಪೂಜಾರ

ಶಶಿಕಲಾ ಜೊಲ್ಲೆ

ಬಸವರಾಜ್ ಬೊಮ್ಮಾಯಿ

ಅಶ್ವಥ್ ನಾರಾಯಣ್

ಅಂಗಾರ

Edited By

Manjula M

Reported By

Manjula M

Comments