ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಯಾವ ಕ್ಷೇತ್ರದಲ್ಲಿ ಯಾರಿಗೆ ಗೆಲುವು….!? ಇಲ್ಲಿದೆ ನೋಡಿ

21 May 2019 10:32 AM | Politics
4667 Report

ಲೋಕಸಭಾ ಚುನಾವಣೆಯ ಫಲಿತಾಂಶ ಬರುವುದಕ್ಕೆ ಇನ್ನೆರಡು ದಿನ ಮಾತ್ರ ಬಾಕಿ ಇದೆ.. ಅಖಾಡಕ್ಕೆ ಇಳಿದಿರುವ ಸ್ಪರ್ಧಿಗಳೆಲ್ಲರೂ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ…ಫಲಿತಾಂಶಕ್ಕೂ ಮೊದಲೇ ಸಾಕಷ್ಟು ಸಮೀಷ್ಟೆಗಳನ್ನು ನಡೆಸಿದ್ದಾರೆ.. ಸಮೀಕ್ಷಗಳ ಯಾರು ಅಧಿಕಾರದ ಗದ್ದುಗೆ ಹಿಡಿಯುತ್ತಾರೆ ಎಂಬುದು ಈ ಕೆಳಕಂಡಂತೆ ಇದೆ.. ಆದರೆ ಇದು ಕೇಲವ ಸಮೀಕ್ಷೆ ಅಷ್ಟೆ.. ಅಸಲಿ ಭವಿಷ್ಯ ಮೇ 23 ಕ್ಕೆ ಹೊರಬೀಳಲಿದೆ.. ಸಿ ವೋಟರ್ ಸಮೀಕ್ಷೆ ಪ್ರಕಾರ ಯಾರು ಗೆಲ್ಲುತ್ತಾರೆ ಎಂಬುದು ಇಲ್ಲಿದೆ.

ಶಿವಮೊಗ್ಗ - ಬಿ.ವೈ. ರಾಘವೇಂದ್ರ - ಬಿಜೆಪಿ

ಬೆಂಗಳೂರು ಗ್ರಾಮಾಂತರ - ಡಿ.ಕೆ. ಸುರೇಶ್ - ಕಾಂಗ್ರೆಸ್

ಬೆಂಗಳೂರು ಉತ್ತರ - ಡಿ.ವಿ. ಸದಾನಂದಗೌಡ - ಬಿಜೆಪಿ

ಬೆಂಗಳೂರು ದಕ್ಷಿಣ - ತೇಜಸ್ವಿ ಸೂರ್ಯ - ಬಿಜೆಪಿ

ದಕ್ಷಿಣ ಕನ್ನಡ - ನಳಿನ್ ಕುಮಾರ್ ಕಟೀಲ್ - ಬಿಜೆಪಿ

ಚಿತ್ರದುರ್ಗ - ಚಂದ್ರಪ್ಪ - ಕಾಂಗ್ರೆಸ್

ಕೋಲಾರ - ಕೆ.ಹೆಚ್. ಮುನಿಯಪ್ಪ - ಕಾಂಗ್ರೆಸ್

ಚಾಮರಾಜನಗರ - ವಿ. ಶ್ರೀನಿವಾಸ ಪ್ರಸಾದ್ - ಬಿಜೆಪಿ

ಬೆಂಗಳೂರು ಸೆಂಟ್ರಲ್ - ಪಿ.ಸಿ. ಮೋಹನ್ - ಬಿಜೆಪಿ

ಬಾಗಲಕೋಟೆ - ಪಿ.ಸಿ. ಗದ್ದಿಗೌಡರ್ – ಬಿಜೆಪಿ

ಬಳ್ಳಾರಿ - ದೇವೇಂದ್ರಪ್ಪ - ಬಿಜೆಪಿ

ಹಾವೇರಿ - ಶಿವಕುಮಾರ ಉದಾಸಿ - ಬಿಜೆಪಿ

ಧಾರವಾಡ - ಪ್ರಹ್ಲಾದ್ ಜೋಶಿ - ಬಿಜೆಪಿ

ಉತ್ತರ ಕನ್ನಡ - ಅನಂತಕುಮಾರ್ ಹೆಗಡೆ - ಬಿಜೆಪಿ

ದಾವಣಗೆರೆ - ಜಿ.ಎಂ. ಸಿದ್ದೇಶ್ವರ - ಬಿಜೆಪಿ

ಉಡುಪಿ - ಚಿಕ್ಕಮಗಳೂರು - ಶೋಭಾ ಕರಂದ್ಲಾಜೆ - ಬಿಜೆಪಿ

ಚಿಕ್ಕೋಡಿ - ಪ್ರಕಾಶ ಹುಕ್ಕೇರಿ - ಕಾಂಗ್ರೆಸ್

ಬೆಳಗಾವಿ - ಸುರೇಶ್ ಅಂಗಡಿ - ಬಿಜೆಪಿ

ವಿಜಯಪುರ - ರಮೇಶ್ ಜಿಗಜಿಣಗಿ -ಬಿಜೆಪಿ

ರಾಯಚೂರು - ರಾಜ ಅಮರೇಶ ನಾಯಕ - ಬಿಜೆಪಿ

ಹಾಸನ - ಪ್ರಜ್ವಲ್ ರೇವಣ್ಣ - ಜೆಡಿಎಸ್

ಮಂಡ್ಯ - ಸುಮಲತಾ ಅಂಬರೀಶ್ - ಪಕ್ಷೇತರ

ತುಮಕೂರು ಹೆಚ್.ಡಿ. ದೇವೇಗೌಡರು - ಜೆಡಿಎಸ್

ಮೈಸೂರು ಕೊಡಗು - ಸಿ.ಎಚ್. ವಿಜಯಶಂಕರ್ - ಕಾಂಗ್ರೆಸ್

ಕಲಬುರಗಿ - ಉಮೇಶ್ ಜಾಧವ್ - ಬಿಜೆಪಿ

ಬೀದರ್ - ಭಗವಂತ ಖೂಬಾ - ಬಿಜೆಪಿ

ಕೊಪ್ಪಳ - ರಾಜಶೇಖರ ಹಿಟ್ನಾಳ - ಕಾಂಗ್ರೆಸ್

ಚಿಕ್ಕಬಳ್ಳಾಪುರ - ವೀರಪ್ಪ ಮೊಯ್ಲಿ - ಕಾಂಗ್ರೆಸ್

Edited By

Manjula M

Reported By

Manjula M

Comments