ಬ್ರೇಕಿಂಗ್: ಬಿಜೆಪಿಯ 10 ಶಾಸಕರು ಜೆಡಿಎಸ್ ಸಂಪರ್ಕದಲ್ಲಿ..!!!

20 Dec 2018 6:28 PM | Politics
6397 Report

ಮೈಸೂರಿನ ಸಚಿವರಾದ ಸಾ ರಾ ಮಹೇಶ್ ರವರು ಬಿಜೆಪಿಯಾ ವಿರುದ್ಧ ಮಾತನಾಡಿ ನಾನು ಕೂಡ 20 ವರ್ಷಗಳ ಕಾಲ ಬಿಜೆಪಿಯಲ್ಲಿ ಇದ್ದೆ,  ನನಗು ಬಿಜೆಪಿ ರಾಜಕಾರಣ ಮಾಡಲು ಬರುತ್ತದೆ ಎಂದು ಗುಡುಗಿದರು.

ಬಿಜೆಪಿಯ 10 ಶಾಸಕರು ನಮ್ಮ ಸಂಪರ್ಕದಲ್ಲಿದಾರೆ ನಮಗೂ ಕೂಡ ರಾಜಕೀಯ ಮಾಡಲು ಬರುತ್ತದೆ, ಬಿಜೆಪಿ ಯವರು ಹಣದ ಆಮಿಷ ತೋರಿಸಿ ಸರ್ಕಾರವನ್ನು ಅಸ್ಥಿರಗೊಳಿಸಲ್ಲು ನಡೆಸುತ್ತಿರುವ ಎಲ್ಲ ಪ್ರಯತ್ನಗಳು ವ್ಯರ್ಥ. ಬಿಜೆಪಿಯವರು ಏನೇ ಮಾಡಿದರು ನಾವು ಸುಮ್ಮನೆ ನೋಡಿಕ್ಕೊಂದು ಕುಳಿತಿರುವುದಿಲ್ಲ ಜೆಡಿಎಸ್ ಶಕ್ತಿ ಏನು ಎಂಬುದನ್ನು ನಾವು ತೋರಿಸುತೇವೆ ಎಂದು ಬಿಜೆಪಿಯ ವಿರುದ್ಧ ಹರಿಹಾಯ್ದರು.

Edited By

Manjula M

Reported By

Manjula M

Comments