ಬ್ಯಾಂಕ್ ಅಧಿಕಾರಿಗಳ ಮೇಲೆ FIR ಹಾಕುವಂತೆ ಸೂಚನೆ ನೀಡಿದ ಸಿಎಂ ಕುಮಾರಸ್ವಾಮಿ..! ಕಾರಣ ಏನ್ ಗೊತ್ತಾ..?

29 Sep 2018 3:20 PM | Politics
7561 Report

ರಾಜ್ಯದ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರು ಬ್ಯಾಂಕ್ ಗಳಿಗೆ ರೈತರಿಗೆ ಸಾಲದ ಬಗೆಗಿನ ಯಾವುದೇ ನೋಟಿಸ್ ಕೊಡಬೇಡಿ ಅಂದರು ಕೂಡ ರೈತರಿಗೆ ನೊಟೀಸ್ ನೀಡಿರುವ ಘಟನೆ ನೀಡಿದೆ. ನಿಮ್ಮ ಹಣವನ್ನು ನವೆಂಬರ್ ನಿಂದ ಪಾವತಿ ಮಾಡುತ್ತದೆ ಎಂದಿದ್ದಾರೆ..

ಶೀಘ್ರದಲ್ಲಿಯೇ ಎಲ್ಲರಿಗೂ ಋಣ ಮುಕ್ತ ಪತ್ರವನ್ನು ನೀಡುತ್ತೇವೆ ಎಂದಿದ್ದರು.  ಆದರೂ ಕೂಡ ಸಾಲದ ವಿಚಾರವಾಗಿ ರೈತರ ಮನೆಬಾಗಿಲಿಗೆ ನೊಟೀಸ್ ನೀಡಿದ್ದಾರೆ. ಇದನ್ನು ಗಮನಿಸಿದ ಮಾನ್ಯ ಮುಖ್ಯಮಂತ್ರಿಗಳು ಈ ಕೂಡಲೇ ರೈತರಿಗೆ ನೋಟಿಸ್ ಕಳುಹಿಸಿರುವ ಬ್ಯಾಂಕ್ ಅಧಿಕಾರಿಗಳ ಮೇಲೆ ಎಫ್’ಐಆರ್ ಹಾಕುವಂತೆ ಸೂಚನೆಯನ್ನು ನೀಡಿದ್ದಾರೆ.

Edited By

Manjula M

Reported By

Manjula M

Comments