ಸ್ಥಳಿಯ ಸಂಸ್ಥೆಗಳ ಪಲಿತಾಂಶದ ಬಗ್ಗೆ ಎಚ್ ಡಿ ರೇವಣ್ಣ ಹೇಳಿದೆನ್ನು?

03 Sep 2018 4:58 PM | Politics
514 Report

ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಂಶದ ಬಗ್ಗೆ ಮಾತನಾಡಿದ ಎಚ್ ಡಿ ರೇವಣ್ಣ ಈ ಚುನಾವಣೆಯ ಫಲಿತಂಶ ಸಮಾಧಾನ ತಂದಿದೆ ಎಂದು ಹೇಳಿದರೆ.

ಮೊದಲನೆಯದಾಗಿ ಹಾಸನ ಜನತೆಗೆ ಕೃತಜ್ಞತೆಯನ್ನು ಅರ್ಪಿಶಿದ ಮಾತನಾಡಿದ ರೇವಣ್ಣ ಎಲ್ಲೆಲ್ಲಿ ಬಹುಮತ ಬಂದಿಲ್ಲವೋ ಅಲ್ಲೆಲ್ಲ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.

Edited By

venki swamy

Reported By

venki swamy

Comments

Cancel
Done