ಸಿಎಂ ಕುಮಾರಣ್ಣನ ಕೃಪೆಯಿಂದ ಕರ್ನಾಟಕಕ್ಕೆ ಸಿಕ್ಕಿದೆ ಈ ಭಾಗ್ಯ.! ಯಾವುದು ಅಂತಿರಾ..!?

28 Aug 2018 3:17 PM | Politics
3050 Report

ರಾಜ್ಯದಲ್ಲಿ ಅಧಿಕಾರಕ್ಕೆ ಬರೋದು ಅಷ್ಟೆ ಮುಖ್ಯ ಅಲ್ಲ..ಅಧಿಕಾರಕ್ಕೆ ಬಂದ ಮೇಲೆ ಯಾವ ರೀತಿ ಅಧಿಕಾರವನ್ನು ನಡೆಸಿಕೊಂಡು ಹೋಗುತ್ತೆವೆ ಅನ್ನೋದು ಬಹಳ ಮುಖ್ಯ.. ಆದರೆ ನಮ್ಮ ರಾಜ್ಯಕ್ಕೆ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ  ಮೂರು ತಿಂಗಳಿನಲ್ಲಿಯೇ 4 ನೇ ಸ್ಥಾನ ಪಡೆದುಕೊಂಡಿರುವುದು ನಿಜಕ್ಕೂ ಹೆಮ್ಮೆಯ ವಿಷಯ..

ಬೆಂಗಳೂರು ಮೂಲದ ಪಬ್ಲಿಕ್ ಅಫೇರ್ಸ್ ಸೆಂಟರ್ , ಉತ್ತಮ ಆಡಳಿತ ನೀಡುತ್ತಿರುವ ರಾಜ್ಯಗಳ ಪಟ್ಟಿಯೊಂದನ್ನು ಬಿಡುಗಡೆ ಮಾಡಿದ್ದು, 2018 ನೇ ಸಾಲಿನಲ್ಲಿ ಕರ್ನಾಟಕ 4 ನೆ ಸ್ಥಾನ ಪಡೆದುಕೊಂಡಿದೆ.2017 ರಲ್ಲಿ ಕರ್ನಾಟಕವು 5 ನೇ ಸ್ಥಾನದಲ್ಲಿತ್ತು. ಸಾರ್ವಜನಿಕ ವ್ಯವಹಾರಗಳ  ಸೂಚ್ಯಾಂಕ -2018 ಉತ್ತಮ ಆಡಳಿತ ವಿಭಾಗದಲ್ಲಿ ಕರ್ನಾಟಕಕ್ಕೆ 4 ನೇ ಸ್ಥಾನ ಲಭಿಸಿದೆ. ರಾಜ್ಯಗಳ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಮಾನದಂಡವಾಗಿ ಮಾಡಿಕೊಂಡು ಈ ಸಮೀಕ್ಷಯನ್ನು ನಡೆಸಲಾಗಿದೆ.

Edited By

Manjula M

Reported By

Manjula M

Comments