ಬಿಗ್ ಬ್ರೇಕಿಂಗ್: ಮೈತ್ರಿ ಸರ್ಕಾರದಲ್ಲಿ ಮುಂದುವರೆದ ಎಚ್’ಡಿಕೆ-ಸಿದ್ದು ಜಟಾಪಟಿ..!

22 Aug 2018 9:52 AM | Politics
1176 Report

ವಿಧಾನಸಭಾ ಚುನಾವಣೆ ಮುಗಿದ ಮೇಲೆ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯಾಗಿದ್ದು ಎಲ್ಲರಿಗೂ ತಿಳಿದೆ ಇದೆ. ಅದರ ಬೆನ್ನಲೆ ಸಾಕಷ್ಟು ಊಹಾಪೋಹಗಳು ಕೂಡ ಕೇಳಿ ಬಂದಿವೆ.

ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ-ಸಿದ್ದು ನಡುವೆ ತ್ರೀವ ಜಟಾಪಟಿ ಹಾಗೆಯೇ ಮುಂದುವರೆದಿದೆ. ಅಷ್ಟೆ ಅಲ್ಲದೆ ಇದೆಲ್ಲದರ ನಡುವೆ ಸಮ್ಮಿಶ್ರ ಸರ್ಕಾರ ಸರಿಯಾಗಿ ನಡೆದು ಹೋಗುವ ನಿಟ್ಟಿನಲ್ಲಿ ರಚನೆಯಾಗಿದ್ದಂತಹ ಸಮನ್ವಯ ಸಮಿತಿಗೆ ದಿನಾಂಕವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಗದಿ ಮಾಡುತ್ತಿದ್ದರು ಕೂಡ ಕೆಲಸದ ಒತ್ತಡದ ಕಾರಣ ನೀಡಿ ಸಿಎಂ ಹೆಚ್.ಡಿಕೆ ಸಭೆಯಲ್ಲಿ ಭಾಗವಹಿಸುವುದಕ್ಕೆ ಮುಂದಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ.

Edited By

Manjula M

Reported By

Manjula M

Comments