ಲೋಕಸಭಾ ಚುನಾವಣೆ ಹಿನ್ನಲೆ: ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ರಿಲೀಸ್

14 Aug 2018 12:28 PM | Politics
386 Report

ಲೋಕಸಭಾ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳೂ ತಯಾರಿ ಮಾಡಿಕೊಳ್ಳುತ್ತಿವೆ. ಕಾಂಗ್ರೆಸ್ ಒಂದು ಹೆಜ್ಜೆ ಮುಂದೆ ಹೋಗಿ ಚುನಾವನೆಗೆ ಸ್ಪರ್ಧೆ ಮಾಡಲಿರುವ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿದೆ.

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿರುವ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

1) ಬಾಗಲಕೋಟೆ – ವೀಣಾ ಕಾಶೆಪ್ಪನವರ, ಎಸ್. ಆರ್. ಪಾಟೀಲ್, ಅಜಯಕುಮಾರ ಸರನಾಯಕ್
2) ಬೀದರ್ – ಅಜೇಯ ಸಿಂಗ್?
3) ಬೆಂಗಳೂರು ಕೇಂದ್ರ – ರೋಷನ್ ಬೇಗ್, ಎಚ್. ಟಿ. ಸಾಂಗ್ಲಿಯಾನ
4) ಬೆಂಗಳೂರು ಉತ್ತರ – ಸಚಿವ ಕೃಷ್ಣ ಭೈರೇಗೌಡ, ಮಾಜಿ ಸಂಸದೆ ರಮ್ಯಾ
5) ಬೆಂಗಳೂರು ದಕ್ಷಿಣ – ಮಾಜಿ ಶಾಸಕ ಪ್ರಿಯಾ ಕೃಷ್ಣ, ಯು. ಬಿ. ವೆಂಕಟೇಶ
6) ಬೆಳಗಾವಿ – ಲಕ್ಷ್ಮೀ ಹೆಬ್ಬಾಳ್ಕರ್, ಸತೀಶ ಜಾರಕಿಹೊಳಿ
7) ಚಿಕ್ಕೋಡಿ – ಪ್ರಕಾಶ ಹುಕ್ಕೇರಿ, ಹಾಲಿ ಸಂಸದ
8) ಬಳ್ಳಾರಿ – ಪ್ರಸಾದ್ ಅಥವಾ ನೆಟ್ಟಕಲ್ಲಪ್ಪ, ರಾಮಪ್ರಸಾದ್
9) ಚಾಮರಾಜನಗರ – ಧ್ರುವನಾರಾಯಣ, ಹಾಲಿ ಸಂಸದ
10) ಚಿಕ್ಕಬಳ್ಳಾಪುರ – ಎಂ. ಆರ್. ಸೀತಾರಾಂ, ಅಂಜನಪ್ಪ, ಹಾಲಿ ಸಂಸದ ವೀರಪ್ಪ ಮೊಯ್ಲಿ
11) ಬೆಂಗಳೂರು ಗ್ರಾಮೀಣ – ಡಿ. ಕೆ. ಸುರೇಶ, ಹಾಲಿ ಸಂಸದ
12) ದಾವಣಗೆರೆ – ಎಸ್. ಎಸ್. ಮಲ್ಲಿಕಾರ್ಜುನ
13) ಚಿತ್ರದುರ್ಗ – ಚಂದ್ರಪ್ಪ, ಹಾಲಿ ಸಂಸದ
14) ಉತ್ತರ ಕನ್ನಡ – ಭೀಮಣ್ಣ ನಾಯ್ಕ್, ಬಿ.ಕೆ. ಹರಿಪ್ರಸಾದ್, ನಿವೇದಿತ್ ಆಳ್ವ
15) ದಕ್ಷಿಣ ಕನ್ನಡ – ರಮಾನಾಥ್ ರೈ, ಬಿ. ಕೆ. ಹರಿಪ್ರಸಾದ್.
16) ಚಿಕ್ಕಮಗಳೂರು – ಉಡುಪಿ – ವಿನಯಕುಮಾರ ಸೊರಕೆ, ವೀರಪ್ಪ ಮೊಯ್ಲಿ
17) ಶಿವಮೊಗ್ಗ – ಕಿಮ್ಮನೆ ರತ್ನಾಕರ, ಕಾಗೋಡು ತಿಮ್ಮಪ್ಪ, ಮಂಜುನಾಥ ಭಂಡಾರಿ
18) ಹಾವೇರಿ – ಡಿ. ಆರ್. ಪಾಟೀಲ್ (ಎಚ್. ಕೆ. ಪಾಟೀಲ್ ಸಹೋದರ)
19) ಹುಬ್ಬಳ್ಳಿ – ಧಾರವಾಡ – ಸಂತೋಷ ಲಾಡ್, ವಿನಯ ಕುಲಕರ್ಣಿ
20) ತುಮಕೂರು – ಮುದ್ದುಹನುಮೇಗೌಡ, ಹಾಲಿ ಸಂಸದ
21) ಹಾಸನ – ಎ. ಮಂಜು
22) ಮೈಸೂರು – ವಿಜಯಶಂಕರ, ಅಂಬರೀಶ್ ಅಥವಾ ಸಿದ್ದರಾಮಯ್ಯ (ಒಪ್ಪಿದರೆ)
23) ರಾಯಚೂರು – ಬಿ. ವಿ. ನಾಯಕ, ಹಾಲಿ ಸಂಸದ
24) ಕಲ್ಬುರ್ಗಿ- ಮಲ್ಲಿಕಾರ್ಜುನ ಖರ್ಗೆ, ಹಾಲಿ ಸಂಸದ
25) ವಿಜಯಪುರ – ಶಿವರಾಜ ತಂಗಡಗಿ, ಆರ್. ಬಿ. ತಿಮ್ಮಾಪುರ
26 ) ಕೋಲಾರ – ಕೆ. ಹೆಚ್. ಮುನಿಯಪ್ಪ, ಹಾಲಿ ಸಂಸದ
27) ಮಂಡ್ಯ – ಅಂಬರೀಶ್ ಅಥವಾ ಚೆಲುವರಾಯಸ್ವಾಮಿ
28) ಕೊಪ್ಪಳ – ರಾಘವೇಂದ್ರ ಹಿಟ್ನಾಳ, ಬಸವರಾಜ ರಾಯರೆಡ್ಡಿ, ಇಕ್ಬಾಲ್ ಅನ್ಸಾರಿ,

Edited By

Manjula M

Reported By

Manjula M

Comments